ಎಂದಿನಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚುಮು ಚುಮು ಚಳಿ ಇರಲಿದೆ . ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಸ್ವಲ್ಪ ಹೆಚ್ಚಾಗಲಿದೆ . ನಂತರ ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇರಲಿದೆ . ಜೊತೆಗೆ ಚಳಿಯ ಹೊಡೆತದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ . ಪ್ರಮುಖ ಜಿಲ್ಲೆಗಳ ತಾಪಮಾನ ಬೆಂಗಳೂರು : 27-16 ಮಂಗಳೂರು : 32-23 ಮೈಸೂರು : 30-18 ಮಂಡ್ಯ : 30-18 ರಾಮನಗರ : 29-18 ಹಾಸನ : 28-17 ಚಾಮರಾಜನಗರ : 29-18 ಶಿವಮೊಗ್ಗ : 31-18 ಬೆಳಗಾವಿ : 29-17