ಲೇಖನ: ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ
ಏನೂ ಮಾಡಲು ಆಗುತ್ತಿಲ್ಲ, ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನೀಗ ನಿಲ್ಲಿಸಲು ಆಗುತ್ತಿಲ್ಲ. ನೋಡ ನೋಡುತ್ತಲೇ ರಷ್ಯಾ & ಉಕ್ರೇನ್ ಯುದ್ಧ ಭರ್ಜರಿ ಎರಡು ವರ್ಷ ಪೂರೈಸಿದೆ. ಹೀಗೆ ಕಳೆದ 2 ವರ್ಷದಲ್ಲಿ ರಷ್ಯಾ ಹಾಗೂ ಉಕ್ರೇನ್ ಜನರು ನಲುಗಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಮತ್ತೆ ಇಬ್ಬರ ನಡುವಿನ ಕಾದಾಟ ಹೆಚ್ಚಾಗಿದ್ದು, ಈ ಕಾರಣಕ್ಕೆ 3ನೇ ಮಹಾಯುದ್ಧದ ಭಯ ಕೂಡ ಜಗತ್ತಿನಾದ್ಯಂತ ಆವರಿಸಿದೆ.
3ನೇ ಮಹಾಯುದ್ಧ ನಡೆಯುವುದು ಗ್ಯಾರಂಟಿನಾ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಮುಂದೆ ಓದಿ.
3 ವರ್ಷದ ಕಡೆ ಮುನ್ನುಗ್ಗಿದ ಯುದ್ಧ!
ಹೀಗೆ ಕಳೆದ 2 ವರ್ಷದಲ್ಲಿ ರಷ್ಯಾ ಹಾಗೂ ಉಕ್ರೇನ್ ಜನರು ನಲುಗಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಮತ್ತೆ ಇಬ್ಬರ ನಡುವಿನ ಕಾದಾಟ ಹೆಚ್ಚಾಗಿದ್ದು, ಈ ಕಾರಣಕ್ಕೆ 3ನೇ ಮಹಾಯುದ್ಧದ ಭಯ ಕೂಡ ಜಗತ್ತಿನಾದ್ಯಂತ ಆವರಿಸಿದೆ.
ಇಷ್ಟುದಿನ ಮಾಮೂಲಿ ದಾಳಿ ನಡೆಸುತ್ತಿದ್ದ ರಷ್ಯಾ
ಇಷ್ಟುದಿನ ರಷ್ಯಾದ ಗಡಿ ಭಾಗದ ಹಳ್ಳಿಗಳ ಮೇಲೆ ದಾಳಿ ನಡೆಸಿದ್ದ ಉಕ್ರೇನ್, ನೇರ ರಷ್ಯಾ ರಾಜಧಾನಿಗೆ ನುಗ್ಗಿ ಬಾಂಬ್ ಹಾಕುವ ಪ್ರಯತ್ನಗಳನ್ನು ಕೂಡ ಮುಂದುವರಿಸಿದೆ. ಹೀಗಾಗಿ ರಷ್ಯಾ ಕೂಡ ತನ್ನಲ್ಲಿರುವ ಅತ್ಯಾಧುನಿಕ ಅಸ್ತ್ರಗಳನ್ನೆಲ್ಲಾ ಬಳಸಿ ದಾಳಿ ಮಾಡುತ್ತಿದೆ. ಹೀಗಾಗಿ ನ್ಯೂಕ್ಲಿಯರ್ ವೆಪನ್ಸ್ ಬಳಕೆ ಆಗುತ್ತಾ? ಎಂಬ ಭಯ ಇದೀಗ ಆವರಿಸಿದೆ. ಈಗ ತನ್ನ ಉಗ್ರ ರೂಪ ತೋರಿಸುತ್ತಿದೆ. ಹೀಗೆ ತನ್ನ ಬಳಿ ಇರುವ ವಿನಾಶಕಾರಿ ಕ್ಷಿಪಣಿ ಡ್ರೋನ್ ಬಳಸಿ ಉಕ್ರೇನ್ ವಿರುದ್ಧ ದಾಳಿ ಆರಂಭಿಸಿದೆ. ಈ ಬೆಳವಣಿಗೆ ನಡುವೆ ರಷ್ಯಾ ದಾಳಿಗೆ ಉಕ್ರೇನ್‌ನ ಸಾಮಾನ್ಯ ಜನರು ಬಲಿಯಾಗಿದ್ದಾರೆ ಎಂದು ಉಕ್ರೇನ್ ಆರೋಪಿಸುತ್ತಿದೆ. ಜನ ವಸತಿ ಪ್ರದೇಶದ ಮೇಲೆ ಈ ರೀತಿ ರಷ್ಯಾ ದಾಳಿ ಮಾಡುತ್ತಿದೆ ಎಂಬ ಆರೋಪ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡುತ್ತಿದೆ. ಆದರೆ ರಷ್ಯಾ ಮಾತ್ರ ಈ ಆರೋಪಗಳು ಸುಳ್ಳು ಎನ್ನುತ್ತಿದೆ. ಈ ಮಧ್ಯೆ ನೋಡ ನೋಡುತ್ತಲೇ ಇಬ್ಬರ ನಡುವಿನ ಈ ಯುದ್ಧ 2 ವರ್ಷ ಪೂರೈಸಿ ಇದೀಗ 3 ವರ್ಷದ ಕಡೆಗೆ ಮುನ್ನುಗ್ಗುತ್ತಿದೆ.
ಹೀಗೆ ಕಳೆದ 2 ವರ್ಷದಲ್ಲಿ ರಷ್ಯಾ ಹಾಗೂ ಉಕ್ರೇನ್ ಜನರು ನಲುಗಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಮತ್ತೆ ಇಬ್ಬರ ನಡುವಿನ ಕಾದಾಟ ಹೆಚ್ಚಾಗಿದ್ದು, ಈ ಕಾರಣಕ್ಕೆ 3ನೇ ಮಹಾಯುದ್ಧದ ಭಯ ಕೂಡ ಜಗತ್ತಿನಾದ್ಯಂತ ಆವರಿಸಿದೆ.
