🌸 ಶರೀರದಲ್ಲಿ ಉಷ್ಣತೆ ಹೆಚ್ಚಾದರೆ ಏನು ಮಾಡಬಹುದು?🌸
▫️ಗರಿಕೆ (ದೂರ್ವೆ) ಬಹಳ ತಂಪಾಗಿರುತ್ತವೆ. ಆದುದರಿಂದ ದಿನದಲ್ಲಿ ೨-೩ ಸಲ ಗರಿಕೆಯ ರಸವನ್ನು ತೆಗೆದು ಕುಡಿಯಬೇಕು.
▫️ನೀರಿನಲ್ಲಿ ಲಾವಂಚ ಹಾಕಿ ಆ ನೀರನ್ನು ದಿನದಲ್ಲಿ ಬಾಯಾರಿಕೆಯಾದಾಗಲೆಲ್ಲ ಕುಡಿಯಬೇಕು.
▫️ನೀರಿನಲ್ಲಿ ಸಬ್ಜಾ ಅಥವಾ ಏಲಕ್ಕಿಯನ್ನು ಸುಲಿದು ಹಾಕಬೇಕು ಮತ್ತು ಆ ನೀರನ್ನು ದಿನದಲ್ಲಿ ನೀರಾಡಿಕೆಯಾದಾಗಲೆಲ್ಲ ಕುಡಿಯಬೇಕು.
▫️ಊಟದಲ್ಲಿ ಮಜ್ಜಿಗೆಯನ್ನು ಸೇವಿಸುವುದು.
▫️ಅಂಗಾಲುಗಳಿಗೆ ಮೆಹಂದಿ ಹಚ್ಚಿಕೊಳ್ಳುವುದು.
ವಿವರವಾಗಿ ಓದಿರಿ👇
https://www.sanatan.org/kannada/94745.html