ಗುಜರಾತಿನ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನ🌸

 🌸 ಗುಜರಾತಿನ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನ🌸

ಸೋಮನಾಥ ಜ್ಯೋತಿರ್ಲಿಂಗದಿಂದ ಸಾಧಾರಣ ೧೦ ಕಿ.ಮೀ. ದೂರದಲ್ಲಿ ವೇರಾವಲ್ ಎಂಬ ಊರಿದೆ. ದ್ವಾಪರಯುಗದಲ್ಲಿ ಯದುಕುಲದ ನಾಶವಾದ ನಂತರ ಮತ್ತು ದ್ವಾರಕೆಯು ಸಮುದ್ರದಲ್ಲಿ ಮುಳುಗಿದ ನಂತರ ಭಗವಾನ್ ಶ್ರೀಕೃಷ್ಣನು ವೇರಾವಲ್ ಊರಿನಲ್ಲಿ ಒಂದು ಅಶ್ವತ್ಥ ಮರದಡಿಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದನು. ಆಗ ಜರಾ ಎಂಬ ಬೇಟೆಗಾರನು ಶ್ರೀಕೃಷ್ಣ ಚರಣಗಳನ್ನು ನೋಡಿ ‘ಇದು ಜಿಂಕೆ ಇರಬೇಕು’ ಎಂದು ತಿಳಿದುಕೊಂಡು ಬಾಣವನ್ನು ಬಿಟ್ಟ.  

ವಿವರವಾಗಿ ಓದಿರಿ👇
https://www.sanatan.org/kannada/17253.html

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು