ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !🌸

🌸 ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !🌸

ಭಾರತೀಯ ಋಷಿಮುನಿಗಳ ದೈವೀ ಚಿಂತನೆಯಿಂದ, ಆತ್ಮಸಾಕ್ಷಾತ್ಕಾರದಿಂದ ಪ್ರಕಟವಾಗಿರುವ ಈ ಯೋಗವಿದ್ಯೆಯು, ಯಾವುದೇ ಧರ್ಮಭೇದ, ಜಾತಿಭೇದ, ಲಿಂಗಭೇದವನ್ನು ಮಾಡದೆ ಸಂಪೂರ್ಣ ಮಾನವ ಜಾತಿಯ ಕಲ್ಯಾಣವನ್ನು ಇಚ್ಛಿಸುವ ಒಂದು ಈಶ್ವರೀ ವರದಾನವಾಗಿದೆ. ಸಂಸಾರರೂಪಿ ಒಲೆಯಲ್ಲಿ ಬೆಂದು ಹೋಗಿರುವವರಿಗೆ ಮನಃಶಾಂತಿಯನ್ನು ನೀಡುವ, ವ್ಯಾಧಿಗ್ರಸ್ತರನ್ನು ಶಾರೀರಿಕ ಹಾಗೂ ಮಾನಸಿಕ ಒತ್ತಡದಿಂದ ಮುಕ್ತಗೊಳಿಸುವ, ಯೋಗ ಸಾಧಕರ ಜೀವವನ್ನು ಶಿವನೊಂದಿಗೆ ಜೋಡಿಸುವ, ಮಾನವನ ಮೋಕ್ಷಪ್ರಾಪ್ತಿಯ ಅಂತಿಮ ಇಚ್ಛೆಯನ್ನು ಪೂರ್ಣಗೊಳಿಸುವ ಯೋಗ ವಿದ್ಯೆ ಇದಾಗಿದೆ.

ವಿವರವಾಗಿ ಓದಿರಿ👇
https://www.sanatan.org/kannada/95040.html

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು