🌸 ಹನುಮಂತನ ದಾಸ್ಯಭಕ್ತಿ🌸
ರಾಮಸೇವೆಯೇ ಹನುಮಂತನ ಜೀವನವಾಗಿತ್ತು. ಸ್ವಂತಕ್ಕಾಗಿ ಅವನಿಗೆ ಯಾವುದರ ಆವಶ್ಯಕತೆಯೂ ಇರಲಿಲ್ಲ. ಕೇವಲ ಪ್ರಭು ಶ್ರೀರಾಮನ ಸೇವೆ ! ಕೇವಲ ಅವರ ದಾಸ್ಯ ! ಕೇವಲ ಮತ್ತು ಕೇವಲ ಅದಕ್ಕಾಗಿಯೇ ಹನುಮಂತನ ಅಂತಃಕರಣವು ತಳಮಳಿಸುತ್ತಿತ್ತು. ಎಲ್ಲದರ ತ್ಯಾಗ ಮಾಡಿ ಮತ್ತು ಅವನು ಪ್ರಭು ಶ್ರೀರಾಮನ ದಾಸನಾಗಿ ಜೀವನವನ್ನು ಕಳೆದನು. ಅವನು ಶ್ರೀರಾಮನ ದಾಸ್ಯವನ್ನು ಸ್ವೀಕರಿಸಿದನು. ಅದಕ್ಕೆ ಕೇವಲ ಒಂದೇ ಕಾರಣವೆಂದರೆ ಪ್ರಭು ಶ್ರೀರಾಮನ ಮೇಲಿದ್ದ ಸೀಮಾತೀತ ಭಕ್ತಿ. ಪ್ರಭು ಶ್ರೀರಾಮನೇ ಅವನ ‘ಪ್ರಾಣ’ವಾಗಿದ್ದರು.
ವಿವರವಾಗಿ ಓದಿರಿ👇
https://www.sanatan.org/kannada/94986.html
Subscribe to Our Telegram Channel
t.me/SS_Karnataka