🌸 ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು? 🌸
ತುಪ್ಪದ ದೀಪದಿಂದ ಆರತಿಯನ್ನು ಬೆಳಗಿದ ನಂತರ ಕರ್ಪೂರದ ಆರತಿ ಬೆಳಗಬೇಕು. ಕರ್ಪೂರದ ಆರತಿಯ ಉಪಕರಣದಲ್ಲಿಟ್ಟ ಕರ್ಪೂರವನ್ನು ಪ್ರಜ್ವಲಿಸಿ. ಈಗ ತುಪ್ಪದಾರತಿಯಂತೆಯೇ ಈ ಆರತಿಯನ್ನು ಬೆಳಗಿರಿ. ಆರತಿಯನ್ನು ಬೆಳಗುವಾಗ ‘ಕರ್ಪೂರಗೌರಂ ಕರುಣಾವತಾರಂ..’ ಈ ಮಂತ್ರದ ಉಚ್ಚಾರಣೆ ಮಾಡಿರಿ. ಆರತಿಯ ಕೃತಿಯಲ್ಲಿ ಮೊದಲು ತುಪ್ಪದ ದೀಪದಿಂದ ಆರತಿಯನ್ನು ಬೆಳಗಲಾಗುತ್ತದೆ. ಅನಂತರ ಕರ್ಪೂರದಾರತಿಯನ್ನು ಬೆಳಗಲಾಗುತ್ತದೆ.
ವಿವರವಾಗಿ ಓದಿರಿ👇
https://www.sanatan.org/kannada/180.html
Tags
ಧರ್ಮ ಶಿಕ್ಷಣ