🌸 ಭಾರತೀಯ ಗೋತಳಿಯ ಅಸ್ತಿತ್ವ ಉಳಿಸುವುದು ಆವಶ್ಯಕ ! 🌸
ಭಾರತೀಯ ಗೋತಳಿಯನ್ನಾಧರಿಸಿದ ಸೆಗಣಿಗೊಬ್ಬರ, ಕಂಪೋಸ್ಟಗೊಬ್ಬರ ಅಥವಾ ಭೂಮಿಯ ಸಾಗುವಳಿ ಇವು ಗಳಿಂದಾಗಿ ಉತ್ಪನ್ನಗೊಂಡ ಬೆಳೆಯಲ್ಲಿ ೪೦೦ ಮಿಲಿಗ್ರಾಂನಷ್ಟು ಮೆಗ್ನೆಶಿಯಮ್ ತತ್ತ್ವ ದೊರಕಿ ಹೃದ್ರೋಗದ ಅಪಾಯವನ್ನು ತಪ್ಪಿಸಬಹುದು. ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಭೂಮಿಯಲ್ಲಿ ನೀರು ಇಂಗುವ ಕ್ಷಮತೆಯು ಶೇ.೧೬ಕ್ಕಿಂತ ಕಡಿಮೆ ಯಾಗುತ್ತದೆ. ಸೆಗಣಿಗೊಬ್ಬರದಿಂದಾಗಿ ‘ಹ್ಯೂಮಸ್’ದ ಪ್ರಮಾಣವು ಸಮತೋಲನದಲ್ಲಿದ್ದು ಸೂಕ್ಷ್ಮ ಜೀವ, ಎರೆ ಹುಳಗಳು ನೆಲವನ್ನು ಸಚ್ಛಿದ್ರ ಮಾಡುತ್ತವೆ. ನೀರು ಇಂಗಿಸುವ ಕ್ಷಮತೆ ಶೇ.೧೬ರಷ್ಟು ಹೆಚ್ಚಿಸುತ್ತದೆ. ಫಲವತ್ತತೆಯನ್ನು ಕಾಪಾಡುತ್ತದೆ.
ವಿವರವಾಗಿ ಓದಿರಿ👇
https://www.sanatan.org/kannada/280.html
Subscribe to Our Telegram Channel
t.me/SS_Karnataka