KAS ಹುದ್ದೆಗಳ ನೇಮಕಾತಿಯ ಪರಿಷ್ಕೃತ ದಿನಾಂಕಗಳು
384 ಕೆಎಎಸ್ ಹುದ್ದೆಗೆ ಅಪ್ಲೇ ಮಾಡಲು ಕೊನೆ ದಿನಾಂಕ : 15-04-2024
384 KAS ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ದಿನಾಂಕ : 07-07-2024
KPSC KAS ಹುದ್ದೆಗೆ ಅರ್ಜಿ ಹಾಕುವ ವಿಧಾನ
ಮೊದಲು ಈ ವೆಬ್‌ಸೈಟ್‌ಗೆ ‘http://www.kpsc.kar.nic.in/’ ಗೆ ಭೇಟಿ ನೀಡಿ.
– ‘Apply Online for Various Notifications’ ಎಂಬುವುದರ ಮೇಲೆ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್‌ಪೇಜ್ ತೆರೆದುಕೊಳ್ಳುತ್ತದೆ. ಮೊದಲು ಯಾವ್ಯಾವ ಹುದ್ದೆಗೆ ಅರ್ಜಿ ಲಿಂಕ್ ಇವೆ ಎಂದು ಓದಿಕೊಳ್ಳಿ.
– KPSC ಪೋರ್ಟಲ್‌ನಲ್ಲಿ ಒನ್ ಟೈಮ್ ರಿಜಿಸ್ಟ್ರೇಷನ್‌ಗಾಗಿ ‘Click Here For One Time Registration‘ ಲಿಂಕ್ ಕ್ಲಿಕ್ ಮಾಡಿ.
– ಅಗತ್ಯ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್ ಪೂರ್ಣಗೊಳಿಸಿ. ನಿಮ್ಮ ಪ್ರೊಫೈಲ್ ಕ್ರಿಯೇಟ್ ಆಗಲಿದೆ.
– ಈಗಾಗಲೇ KPSC ವೆಬ್‌ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್ ನೀಡಿ ಲಾಗಿನ್ ಆಗಬೇಕು.
– ನಂತರ KAS ಹುದ್ದೆ ಅರ್ಜಿಗೆ ಕೇಳಲಾಗಿರುವ ವಿವರಗಳನ್ನು ನೀಡಿ ಅಪ್ಲೇ ಮಾಡಿ.
– ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅಪ್ಲಿಕೇಶನ್ ಪ್ರಿಂಟ್‌ನ್ನು ತೆಗೆದುಕೊಳ್ಳಿ.
ಅಗತ್ಯ ದಾಖಲೆಗಳು
ಹೆಸರು
SSLC ಅಂಕಪಟ್ಟಿ
ವೈಯಕ್ತಿಕ ವಿವರ
ಮೊಬೈಲ್ ಸಂಖ್ಯೆ
ಶೈಕ್ಷಣಿಕ ವಿವರ ಮತ್ತು ಅಂಕಗಳು, ಅಂಕಪಟ್ಟಿಗಳು.
ಸಹಿ ಸ್ಕ್ಯಾನ್ ಕಾಪಿ.
ಭಾವಚಿತ್ರ ಸ್ಕ್ಯಾನ್ ಕಾಪಿ.
ಜಾತಿ & ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್.
ಮೀಸಲಾತಿ ಕೋರುವ ಪ್ರಮಾಣ ಪತ್ರ
ಸರ್ಕಾರಿ ಉದ್ಯೋಗಿ ಆಗಿದ್ದಲ್ಲಿ, NOC
ಇತರೆ ದಾಖಲೆಗಳು ಮತ್ತು ವಿವರಗಳು

