ಶ್ರೀರಾಮ ನವಮಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ🌺

🌺 ಶ್ರೀರಾಮ ನವಮಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ🌺

🌼 ಪ್ರಭು ಶ್ರೀರಾಮಚಂದ್ರನ ಪ್ರತ್ಯಕ್ಷ ಸಾನ್ನಿಧ್ಯದಿಂದ ಪಾವನಗೊಂಡ ಅಯೋಧ್ಯೆ ನಗರ🌼

ಪ್ರತಿಯೊಬ್ಬ ಭಕ್ತನ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವ ಪ್ರಭು ಶ್ರೀರಾಮ ! ಅವನ ಬಾಲಲೀಲೆಗಳಿಂದ ಯಾವ ನಗರವು ತಲ್ಲೀನವಾಯಿತೋ, ಅವನ ಆಜ್ಞಾಪಾಲನೆಯಿಂದ ಯಾರಿಗೆ ಉಚ್ಚ ಕೋಟಿಯ ಬೋಧನೆ ಲಭಿಸಿತೋ, ಅವನ ಆಡಳಿತದಿಂದ ಎಲ್ಲಿ ಈಶ್ವರೀ ರಾಜ್ಯವು ಅವತರಿಸಿತೋ, ಅವನ ಅವತಾರಿಕಾರ್ಯದಿಂದ ಯಾವ ನಗರವನ್ನು ಕೃತಾರ್ಥ ಮಾಡಿತೋ, ಆ ದೈವೀ, ಪರಮಮಂಗಲ, ಅತೀಭಾಗ್ಯವಂತ ನಗರವು ಅಯೋಧ್ಯೆಯಾಗಿದೆ.

ವಿವರವಾಗಿ ಓದಿರಿ👇
https://www.sanatan.org/kannada/90778.html

Subscribe to Our Telegram Channel
t.me/SS_Karnataka

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು