ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಅನ್ನಭಾಗ್ಯ ಹಣ

ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಅನ್ನಭಾಗ್ಯ ಹಣ

ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ahara.kar.nic.in ಭೇಟಿ ನೀಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ರದ್ದಾದ ತಾಲ್ಲೂಕುವಾರು ಗ್ರಾಹಕರ ಪಟ್ಟಿಯನ್ನು ನಿಮ್ಮ ಮೊಬೈಲ್‌ನಲ್ಲಿ ಚೆಕ್‌ ಮಾಡಿ.

Step-1: ಈ ಲಿಂಕ್ ಕ್ಲಿಕ್ ಮಾಡಿ click here ಅಧಿಕೃತ ಆಹಾರ ಇಲಾಖೆಯ ಜಾಲತಾಣವನ್ನು ಭೇಟಿ ನೀಡಿ. ಬಳಿಕ “e-Ration Card” ವಿಭಾಗದ ಕ್ಲಿಕ್ ಮಾಡಿ.


Step-2: “e-Ration Card” button ಮೇಲೆ ಕ್ಲಿಕ್ ಮಾಡಿ ನಂತರ “Show Cancelled / Suspended list” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಜಿಲ್ಲೆ/District, ತಾಲ್ಲೂಕು, Taluk, ತಿಂಗಳು, Month, ವರ್ಷYear ಆಯ್ಕೆ ಮಾಡಿ GO ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ತಾಲ್ಲೂಕಿನಲ್ಲಿ ರದ್ದಾದ ರೇಶನ್ ಕಾರ್ಡ್ ಗ್ರಾಹಕರ ಪಟ್ಟಿ ಕಾಣಿಸುತ್ತದೆ.

ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ದರೆ ಏನು ಮಾಡಬೇಕು?
ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರದ್ದಾದ ರೇಶನ್ ಕಾರ್ಡ್ ಲಿಸ್ಟ್‌ ನೋಡಿದಾಗ ಅದರಲ್ಲಿ ನೀವು ಆಹಾರ ಇಲಾಖೆಯ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿದ್ದರು ನಿಮ್ಮ ಹೆಸರು ಅದರಲ್ಲಿ ಕಂಡು ಬಂದರೆ ನೀವು ಏನು ಮಾಡಬೇಕು?

ಅಗತ್ಯ ದಾಖಲಾತಿ ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ & ಒಂದು ಲಿಖಿತ ಅರ್ಜಿಯನ್ನು ಬರೆದುಕೊಂಡು ನಿಮ್ಮ ತಾಲ್ಲೂಕಿನ FOOD INSPECTOR ಕಚೇರಿಯನ್ನು ಭೇಟಿ ಮಾಡಿ ನಾವು ಅರ್ಹರಾಗಿದ್ದರು ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ಇದನ್ನು ಸರಿಮಾಡಿಕೊಳ್ಳಲು ಮನವಿ ಸಲ್ಲಿಸಿಬೇಕು.

ಈ ರೀತಿ ಅರ್ಜಿ ಸಲ್ಲಿಸಿದ ಬಳಿಕ ಪುನಃ ಇಲಾಖೆಯಿಂದ ನಿಮ್ಮ ರೇಶನ್ ಕಾರ್ಡ್ ಅರ್ಜಿಯನ್ನು ಮರುಪರಿಶೀಲಿಸಿ ರದ್ದಾದ ಲಿಸ್ಟ್‌ನಿಂದ ನಿಮ್ಮ ಹೆಸರನ್ನು ತೆಗೆದು ಹಾಕಲಾಗುವುದು.

ಇಲ್ಲಿ ಕ್ಲಿಕ್ ಮಾಡಿ green colour ಕಾಣುವ ಕೊನೆ ಕಾಲಂ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ: Click here

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು