🌼 ಯುಗಾದಿ ಹಬ್ಬದ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ !🌼
🌸 ಬ್ರಹ್ಮಧ್ವಜ ನಿಲ್ಲಿಸುವ ಪದ್ಧತಿ ಮತ್ತು ಬ್ರಹ್ಮಧ್ವಜದ ಪೂಜಾವಿಧಿ🌸
ಬ್ರಹ್ಮಧ್ವಜವನ್ನು ಸೂರ್ಯೋದಯದ ನಂತರ ತಕ್ಷಣ ಏರಿಸಬೇಕು. ಅಪವಾದಾತ್ಮಕ ಸ್ಥಿತಿಯಲ್ಲಿ ಪಂಚಾಂಗ ನೋಡಿ ಬ್ರಹ್ಮಧ್ವಜ ಏರಿಸಬೇಕು. ದೊಡ್ಡ ಬಿದಿರಿನ ಕೋಲಿನ ತುದಿಗೆ ಹಳದಿ ಬಣ್ಣದ ರೇಶ್ಮೆ ವಸ್ತ್ರ ಕಟ್ಟಬೇಕು. ಅದರ ಮೇಲೆ ಸಕ್ಕರೆಯ ಬತ್ತಾಸು, ಕಹಿಬೇವಿನ ಎಳೆಯ ಎಲೆಗಳು, ಮಾವಿನ ಟೊಂಗೆ ಮತ್ತು ಕೆಂಪು ಹೂವಿನ ಹಾರ ಕಟ್ಟಿ ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ಕಲಶವನ್ನು ಶೃಂಗರಿಸಿ ಬ್ರಹ್ಮಧ್ವಜವನ್ನು ಏರಿಸಲಾಗುತ್ತದೆ. ಬ್ರಹ್ಮಧ್ವಜದ ಎದುರು ಸುಂದರವಾದ ರಂಗೋಲಿ ಹಾಕಬೇಕು.
ವಿವರವಾಗಿ ಓದಿರಿ👇
https://www.sanatan.org/kannada/2244.html
Subscribe to Our Telegram Channel
t.me/SS_Karnataka