ತುಮಕೂರು ಜಿಲ್ಲೆಯ ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾ ಪೀಠದ ಅಧೀನದ ಶಾಲೆಗಳಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾ ಪೀಠದ ವತಿಯಿಂದ ನಡೆಯುತ್ತಿರುವ ಅನುದಾನ ಪ್ರೌಢಶಾಲೆಯಲ್ಲಿ ಖಾಲಿ ಇರುವ ಕೆಳಕಂಡ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಏಪ್ರಿಲ್ 19 ರಿಂದ ಪ್ರಾರಂಭವಾಗಿ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇಮಕಾತಿ ಸಂಸ್ಥೆ : ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠ.
ಹುದ್ದೆಯ ಹೆಸರು : ವಿವಿಧ ವಿಷಯಗಳ ಸಹಶಿಕ್ಷಕರು
ಹುದ್ದೆಗಳ ಸಂಖ್ಯೆ : 20
ವಿದ್ಯಾರ್ಹತೆ : ಆಯಾ ವಿಷಯಗಳಲ್ಲಿ ಬಿಎ ಮತ್ತು ಬಿ.ಇಡಿ ಪಾಸ್.

ವಿಷಯವಾರು ಸಹಶಿಕ್ಷಕರ ಹುದ್ದೆಗಳ ವಿವರ
ಹಿಂದಿ ಭಾಷಾ ಸಹಶಿಕ್ಷಕರು: 2
ಕನ್ನಡ ಸಹಶಿಕ್ಷಕರು : 4
ಆಂಗ್ಲ ಭಾಷಾ ಸಹಶಿಕ್ಷಕರು: 3
ಗಣಿತ ಸಹಶಿಕ್ಷಕರು: 2
ದೈಹಿಕ ಶಿಕ್ಷಕ ಗ್ರೇಡ್-1 : 2
ವಿಜ್ಞಾನ ಸಹಶಿಕ್ಷಕರು: 2
ಸಮಾಜ ವಿಜ್ಞಾನ ಸಹಶಿಕ್ಷಕರು: 5
ಅರ್ಜಿ ಸಲ್ಲಿಸುವುದು ಹೇಗೆ?
ಉದ್ಯೋಗದ ವಿಳಾಸ: ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠ, ರಂಗಾಪುರ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ- 572202 ವಿಳಾಸಕ್ಕೆ ಶೈಕ್ಷಣಿಕ ಅರ್ಹತಾ ಪತ್ರಗಳೊಂದಿಗೆ ಅಪ್ಲೇ ಮಾಡಬೇಕು.
ಅರ್ಜಿ ಸಲ್ಲಿಸುವವರು ಮೇಲಿನ ವಿಳಾಸದ ಅಧ್ಯಕ್ಷರ ಹೆಸರಿನಲ್ಲಿ ರೂ.500 DD ಸಹಿತ ಅಪ್ಲೇ ಮಾಡಬೇಕು.
ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತುಮಕೂರು ಜಿಲ್ಲೆ, ಇವರಿಗೆ ಕಳುಹಿಸಬೇಕು.
ಮೀಸಲಾತಿ ಬಯಸುವ ಅಭ್ಯರ್ಥಿಗಳು ಜಾತಿ / ವರಮಾನ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು.


ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು