ಬಡ ವಿದ್ಯಾರ್ಥಿಗಳಿಗೆ ಅವರ ಉನ್ನತ ವಿದ್ಯಾಭ್ಯಾಸ ಮಾಡಿಕೊಳ್ಳಲು ಸಹಾಯಕವಾಗುವಂತೆ ಸರ್ಕಾರ ಬೇರೆ ಬೇರೆ ಸ್ಕಾಲರ್ಶಿಪ್ ಯೋಜನೆಗಳನ್ನು ಪರಿಚಯಿಸಿದೆ ಅದರ ಮುಖಾಂತರ ಸಹಾಯ ಧನವನ್ನು ಪಡೆದು ಕಾಲೇಜ್ ಫೀಲ್ ಪಾವತಿ ಮಾಡಬಹುದು.
ಹೊಸ ವರ್ಷದ ಅವಧಿಯಲ್ಲಿ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸಿ.
ಯಾರಿಗೆ ಸಿಗುತ್ತೆ ಉಚಿತ ಲ್ಯಾಪ್‌ಟಾಪ್?
ರಾಜ್ಯದ ನಿವಾಸಿ ಆಗಿರಬೇಕು
ಐಟಿಐ ಕಾಲೇಜ್ ವ್ಯಾಸಂಗ ಮಾಡುತಿರುವವರಿಗೆ ಉಚಿತ ಲ್ಯಾಪ್‌ಟಾಪ್ ಸಿಗುತ್ತೆ
ಇಂಜಿನಿಯರಿಂಗ್, ಬಿ ಟೆಕ್ ಮೊದಲಾದ ವೃತ್ತಿಪರ ಕೋರ್ಸ್ ಮಾಡುವವರಿಗೆ ಉಚಿತ ಲ್ಯಾಪ್ಟಾಪ್ ಕೊಡಲಾಗುವುದು.
ಎ ಐ ಸಿ ಟಿ ಇ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು
ಅಗತ್ಯವಿರುವ ದಾಖಲೆಗಳು:
ಸರ್ಕಾರದಿಂದ ಸಿಗುವ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕು.
ವಿದ್ಯಾರ್ಥಿಯ ಆಧಾರ್ ಕಾರ್ಡ್
ಕಾಲೇಜ್ ಐಡಿ
ವಿದ್ಯಾರ್ಥಿಯ ಕಾಯಂ ನಿವಾಸ ಪ್ರಮಾಣ ಪತ್ರ
ಇತ್ತೀಚಿಗಿನ ಪಾಸ್ಪೋರ್ಟ್ ಅಳತೆಯ ಫೋಟೋ
ಶೈಕ್ಷಣಿಕ ವಿವರ
ಮೊಬೈಲ್ ಸಂಖ್ಯೆ
ಜಿಮೇಲ್ ಅಡ್ರೆಸ್
ಈ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.
#ಪ್ರಮುಖ ಸುದ್ದಿಗಳು
Tags
ಪ್ರಮುಖ ಸುದ್ದಿಗಳು