ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ 7 ಪೊಲೀಸ್ ಸಿಬ್ಬಂದಿಯನ್ನು ಕೊಂದ ಮಾವೋವಾದಿ

2005ರಲ್ಲಿ ದಾಳಿ ನಡೆದಿತ್ತು
 ಬಲೆ ಬೀಸಿ ಮಾವೋವಾದಿ ಬಂಧನ
7 ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ. ಈ ದಾಳಿಗೆ ಕಾರಣವಾದ ‘ಮೋಸ್ಟ್ ವಾಂಟೆಡ್’ ನಕ್ಸಲೀಯರಲ್ಲಿ ಒಬ್ಬನಾದ ಕೊಟ್ಟಗೆರೆ ಶಂಕರ್ ಬೆಂಗಳೂರು ಮಹಾನಗರ ಪಾಲಿಕೆಯ ಉದ್ಯೋಗಿ ಎಂದು ತಿಳಿದ ನಂತರ ಪೊಲೀಸರು ಬಂಧಿಸಿದ್ದಾರೆ. ಈತ ನಗರಸಭೆ ಕಸದ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.

ತುಮಕೂರು ಜಿಲ್ಲಾ ಪೊಲೀಸ್ ಅಧಿಕಾರಿ ಕೆ ವಿ ಅಶೋಕ್ ನೇತೃತ್ವದ ತಂಡ ಬಲೆ ಬೀಸಿ ಮೋಸ್ಟ್ ವಾಂಟೆಡ್ ನಕ್ಸಲೀಯರಾದ ಕೊಟ್ಟಗೆರೆ ಶಂಕರ್ ನನ್ನು ಬಂಧಿಸಿದೆ. ಕ್ರೆಡಿಟ್ - ಜೀ ಕನ್ನಡ ನ್ಯೂಸ್


ತುಮಕೂರು – 
2005 ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಒಂದು ಭಯಾನಕ ಘಟನೆ ನಡೆದಿತ್ತು. ಇಲ್ಲಿನ ವೆಂಕಟಮ್ಮನಹಳ್ಳಿಯಲ್ಲಿ 300 ಮಾವೋವಾದಿಗಳು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ 7 ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ. ಈ ದಾಳಿಗೆ ಕಾರಣವಾದ ‘ಮೋಸ್ಟ್ ವಾಂಟೆಡ್’ ನಕ್ಸಲೀಯರಲ್ಲಿ ಒಬ್ಬನಾದ ಕೊಟ್ಟಗೆರೆ ಶಂಕರ್ ಬೆಂಗಳೂರು ಮಹಾನಗರ ಪಾಲಿಕೆಯ ಉದ್ಯೋಗಿ ಎಂದು ತಿಳಿದ ನಂತರ ಪೊಲೀಸರು ಬಂಧಿಸಿದ್ದಾರೆ. ಈತ ನಗರಸಭೆ ಕಸದ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.

 2005ರ ದಾಳಿಯಲ್ಲಿ 7 ಮಂದಿ ಪೊಲೀಸ್ ಸಿಬ್ಬಂದಿ ಮೃತಪಟ್ಟು, 5 ಮಂದಿ ಗಾಯಗೊಂಡಿದ್ದರು. ದಾಳಿಯ ನಂತರ, ಮಾವೋವಾದಿಗಳು ಸರ್ಕಾರಿ ಬಂದೂಕುಗಳು ಮತ್ತು ಗುಂಡುಗಳನ್ನು ಲೂಟಿ ಮಾಡಿ ಓಡಿಹೋದರು. ಈ ಪ್ರಕರಣದಲ್ಲಿ 32 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಶೋಧ ನಡೆಸಲಾಗುತ್ತಿದೆ. ಶಂಕರ್ ಬಗ್ಗೆ ಮಾಹಿತಿ ಪಡೆದ ತುಮಕೂರು ಜಿಲ್ಲಾ ಪೊಲೀಸ್ ಅಧಿಕಾರಿ ಕೆ ವಿ ಅಶೋಕ್ ನೇತೃತ್ವದ ತಂಡ ಬಲೆ ಬೀಸಿ ಬಂಧಿಸಿದ್ದಾರೆ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು