Shree Ram Sena founder Pramod Muthalik
Courtesy : Deccan Herald
ಹುಣಸೂರು –
“ಹುಣಸೂರು ಜನರಲ್ಲಿ ಜಿಹಾದಿ ಮನಸ್ಥಿತಿ ವೇಗವಾಗಿ ಬೆಳೆಯುತ್ತಿದೆ. ಜಿಹಾದಿಗಳು ಹಿಂದೂ ಯುವಕರನ್ನು ಕೊಲ್ಲುತ್ತಿದ್ದಾರೆ. ಅಲ್ಲದೆ, ಹಿಂದೂ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಹಾಗೂ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹುಣಸೂರು ತಾಲೂಕಿನ ದಾಸನಪುರದ ರವಿ ಎಂಬುವವರ ಪುತ್ರ ಮುತ್ತುರಾಜ್ ನನ್ನು ಜಿಹಾದಿಗಳು ಇತ್ತೀಚೆಗೆ ಹತ್ಯೆ ಮಾಡಿದ್ದರು. ಮುತಾಲಿಕ್ ಮೃತ ಮುತ್ತುರಾಜ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ''ಈ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆರೋಪಿಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಹಿಂದೂ ಸಂಘಟನೆಗಳು ಕುಟುಂಬಕ್ಕೆ ಬೆಂಬಲ ನೀಡಲಿವೆ ಎಂದು ಮುತಾಲಿಕ್ ಭರವಸೆ ನೀಡಿದರು. ಗ್ರಾಮದ ಕೆಲ ಗಣ್ಯರ ಜತೆಯೂ ಮುತಾಲಿಕ್ ಚರ್ಚೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಕೆಆರ್‌ನಗರದ ಪುನಿತ್ ಎಂಬ ಹಿಂದೂ ಕೂಡ ಮುತ್ತುರಾಜ್‌ನಂತೆಯೇ ಕೊಲೆಯಾಗಿದ್ದ. ಈ ಎರಡೂ ಪ್ರಕರಣಗಳಲ್ಲಿ ಜಿಹಾದಿಗಳೇ ದಾಳಿಕೋರರು.