ದ್ವಾರಕಾದಲ್ಲಿ ಸಮುದ್ರದಲ್ಲಿ ಧುಮುಕುತ್ತಿದ್ದಂತೆ ಮೋದಿ ಭಯಭೀತರಾಗಿದ್ದರು: ರಾಹುಲ್ ಗಾಂಧಿ


ರಾಹುಲ್ ಗಾಂಧಿ ಟೀಕೆ ಮಾಡುವಾಗ ಪ್ರಧಾನಿ ಮೋದಿಯನ್ನು ಅಗೌರವದಿಂದ ಸಂಬೋಧಿಸುತ್ತಾರೆ ?

ಪುಣೆ: ಪುಣೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಗೌರವದಿಂದ ಸಂಬೋಧಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅವರು ಹೇಳಿದರು, “ನರೇಂದ್ರ ಮೋದಿ ಕಭಿ ಪಾಕಿಸ್ತಾನ್ ಕಿ ಬಾತ್ ಕರೇಗಾ, ಕಭಿ ಸಮಂದರ್ ಕೆ ನೀಚೆ ಜಾಕೆ ನಾಟಕ ಕರೇಗಾ; ಔರ್ ಆಪ್ನೆ ದೇಖಾ ಹೋಗಾ ಸಮಂದರ್ ಕೆ ನಿಚೆ ಜಾಕೆ ವೋ ಬಿಲ್ಕುಲ್ ದಾರಾ ಹುವಾ ಥಾ”. (ಒಮ್ಮೆ ಮೋದಿ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ, ಕೆಲವೊಮ್ಮೆ ನೀರಿನ ಅಡಿಯಲ್ಲಿ ಧುಮುಕುತ್ತಾರೆ; ಮತ್ತು ಅವರು ನೀರಿನ ಅಡಿಯಲ್ಲಿ ಎಷ್ಟು ಭಯಭೀತರಾಗಿದ್ದರು ಎಂಬುದನ್ನು ನೀವು ನೋಡಿರಬೇಕು).

 ಪ್ರಧಾನಿ ಮೋದಿ ಅವರು ಫೆಬ್ರವರಿ 2024 ರಲ್ಲಿ ದ್ವಾರಕಾ ಪ್ರವಾಸದಲ್ಲಿದ್ದರು, ಅವರು ಮುಳುಗಿದ ಕೃಷ್ಣ ದ್ವಾರಕೆಯ ದರ್ಶನ ಪಡೆಯಲು ನೀರಿನ ಅಡಿಯಲ್ಲಿ ಧುಮುಕಿದ್ದರು. ಆ ವಿಡಿಯೋ ದೇಶಾದ್ಯಂತ ಪ್ರಸಾರವಾಗಿತ್ತು

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು