ಭಾರಿ ಮಳೆ ಆಗುವ ಸಾಧ್ಯತೆ ಹವಮಾನ
ಇಲಾಖೆ ಮುನ್ಸೂಚನೆ
ನಮಸ್ಕಾರ ಸ್ನೇಹಿತರೇ ಪಾಂಚಜನ್ಯ ದಿನಪತ್ರಿಕೆ ಪ್ರಮುಖ ಸುದ್ದಿಗೆ ಸ್ವಾಗತ ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಆಗುತ್ತಿರುವ ಮಳೆ ಸಂತಸ ತಂದಿದೆ. ಇದೀಗ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಜಾಗ್ರತ ಕ್ರಮವಾಗಿ ಯೊಲ್ಲೋ ಅಲರ್ಟ್ ಘೋಷಿಸಿದೆ. ಅದರಂತೆ ಬೆಂಗಳೂರು ಮೈಸೂರು ಕೊಡಗು ಕೋಲಾರ ಚಾಮರಾಜನಗರ ಬಳ್ಳಾರಿ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ರಾಮನಗರ ಶಿವಮೊಗ್ಗ ರಾಯಚೂರು ಕೊಪ್ಪಳ ಬಾಗಲಕೋಟ್ ವಿಜಯಪುರ ಮತ್ತು ವಿಜಯನಗರ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
Tags
ಮಳೆ