ಮೊಬೈಲ್ ಅನ್ನು ಹತ್ತಿರ ಇಟ್ಟುಕೊಂಡು ಮಲಗುವ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ
ಜನರು ಜನರು ಸ್ಮಾರ್ಟ್ ಫೋನ್ ವ್ಯಸನಿಗಳಾಗಿದ್ದು ಊಟ ಮಾಡುವಾಗ, ಮಲಗುವಾಗಲೂ ಫೋನ್ ಅನ್ನುಬಿಟ್ಟಿರುವುದಿಲ್ಲ. ಮೊಬೈಲ್ ಅನ್ನು ಹತ್ತಿರ ಇಟ್ಟುಕೊಂಡು ಮಲಗುವ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಪ್ಯೂನ ವರದಿಯ ಪ್ರಕಾರ 90 ಪ್ರತಿಶತ ಹದಿಹರೆಯದವರು ಮತ್ತು 68 ಪ್ರತಿಶತ ವಯಸ್ಕರು ತಮ್ಮ ದಿಂಬಿನ ಪಕ್ಕದಲ್ಲಿ
ಮೊಬೈಲ್ ಫೋನ್ ಇಟ್ಟುಕೊಂಡು ಮಲಗುತ್ತಾರೆ. ಮೊಬೈಲ್ ಫೋನ್‌ನಿಂದ ಹೊರಬರುವ ವಿಕಿರಣವನ್ನು ತಪ್ಪಿಸಲು ಮಲಗುವ ಸಮಯದಲ್ಲಿ
ಸ್ಮಾರ್ಟ್ ಫೋನ್ನನ್ನು ಕನಿಷ್ಠ 3 ಅಡಿ ದೂರದಲ್ಲಿಡಬೇಕು. ಹೀಗೆ ಮಾಡುವುದರಿಂದ ಮೊಬೈಲ್ ಹೊರಸೂಸುವ ರೇಡಿಯೋ ಫ್ರೀಕ್ವೆನ್ಸಿ ಎಲೆಕ್ಟೋಮ್ಯಾಗ್ನೆಟಿಕ್ ಶಕ್ತಿ ಕಡಿಮೆಯಾಗಿ ನಾವು ವಿಕಿರಣದಿಂದ ಬಳಲುವುದಿಲ್ಲ ಫೋನ್‌ನಿಂದ ಹೊರಬರುವ ಮೊಬೈಲ್ ವಿಕಿರಣಗಳು ಸ್ನಾಯು ನೋವು, ತಲೆನೋವಿಗೆ ಕಾರಣವಾಗುತ್ತದೆ. ಮೊಬೈಲ್ ಫೋನ್ ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ಪ್ರಚೋದಿಸುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದರಿಂದ ನಿದ್ರೆಗೆ ತೊಂದರೆಯನ್ನುಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
ಜಾಹೀರಾತು 01
ಜಾಹೀರಾತು 02