ದಿನಕ್ಕೊಂದು ಮಾಹಿತಿ
🌸 ಕನ್ನಡ ಸಾಹಿತ್ಯ ಮತ್ತು ವ್ಯಾಕರಣ 🌸
ಭಾಗ - 312.ಕನ್ನಡದ ಬಿರುದು→ ಬಿರುದಾಂಕಿತರು....
1 ದಾನ ಚಿಂತಾಮಣಿ→ ಅತ್ತಿಮಬ್ಬೆ
2 ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯk
3 ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ
4 ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್
5 ಕನ್ನಡದ ವರ್ಡ್ಸ್ವರ್ತ್→ ಕುವೆಂಪು
6 ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ
7 ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ
8 ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ
9 ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್
10 ನಾಟಕರತ್ನ→ ಗುಬ್ಬಿ ವೀರಣ್ಣ
11 ಚುಟುಕು ಬ್ರಹ್ಮ→ ದಿನಕರ ದೇಸಾಯಿ
12 ಅಭಿನವ ಪಂಪ→ ನಾಗಚಂದ್ರ
13 ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ
14 ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣ
15 ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ
16 ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
17 ಕನ್ನಡದ ದಾಸಯ್ಯ→ ಶಾಂತಕವಿ
18 ಕಾದಂಬರಿ ಪಿತಾಮಹ→ ಗಳಗನಾಥ
19 ತ್ರಿಪದಿ ಚಕ್ರವರ್ತಿ→ ಸರ್ವಜ್ಞ
20 ಸಂತಕವಿ→ ಪು.ತಿ.ನ.
21 ಷಟ್ಪದಿ ಬ್ರಹ್ಮ→ ರಾಘವಾಂಕ
22 ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ
23 ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ
24 ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
25 ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್
26 ಹರಿದಾಸ ಪಿತಾಮಹ→ ಶ್ರೀಪಾದರಾಯ
27 ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ
28 ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ
29 ಕವಿ ಚಕ್ರವರ್ತಿ→ ರನ್ನ
30 ಆದಿಕವಿ→ ಪಂಪ
31 ಉಭಯ ಚಕ್ರವರ್ತಿ→ ಪೊನ್ನ
32 ರಗಳೆಯ ಕವಿ→ ಹರಿಹರ
33 ಕನ್ನಡದ ಕಣ್ವ→ ಬಿ.ಎಂ.ಶ್ರೀ
34 ಕನ್ನಡದ ಸೇನಾನಿ→ ಎ.ಆರ್.ಕೃಷ್ಣಾಶಾಸ್ತ್ರಿ
35 ಕರ್ನಾಟಕದ ಉಕ್ಕಿನ ಮನುಷ್ಯ→ ಹಳ್ಳಿಕೇರಿ ಗುದ್ಲೆಪ್ಪ
36 ಯಲಹಂಕ ನಾಡಪ್ರಭು→ ಕೆಂಪೇಗೌಡ
37 ವರಕವಿ→ ಬೇಂದ್ರೆ
38 ಕುಂದರ ನಾಡಿನ ಕಂದ ಬಸವರಾಜ ಕಟ್ಟೀಮನಿ
39 ಪ್ರೇಮಕವಿ→ ಕೆ.ಎಸ್.ನರಸಿಂಹಸ್ವಾಮಿ
40 ಚಲಿಸುವ ವಿಶ್ವಕೋಶ→ ಕೆ.ಶಿವರಾಮಕಾರಂತ
41 ಚಲಿಸುವ ನಿಘಂಟು→ ಡಿ.ಎಲ್.ನರಸಿಂಹಾಚಾರ್
42 ದಲಿತಕವಿ→ ಸಿದ್ದಲಿಂಗಯ್ಯ
43 ಅಭಿನವ ಭೋಜರಾಜ→ ಮುಮ್ಮಡಿ ಕೃಷ್ಣರಾಜ ಒಡೆಯರು
44 ಪ್ರಾಕ್ತನ ವಿಮರ್ಶಕ ವಿಚಕ್ಷಣ→ ಆರ್.ನರಸಿಂಹಾಚಾರ್
🌺ಸಾಮಾನ್ಯ ಜ್ಞಾನ 🌺
🍀ಯಾವ ಸಚಿವಾಲಯವು eMigrate V2.0 ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು?
ಉತ್ತರ:- ವಿದೇಶಾಂಗ ವ್ಯವಹಾರಗಳ ಸಚಿವಾಲಯ
🍀SCO ಶೃಂಗಸಭೆಯು ಇತ್ತೀಚೆಗೆ ಯಾವ ನಗರದಲ್ಲಿ ನಡೆಯಿತು?
ಉತ್ತರ:- ಇಸ್ಲಾಮಾಬಾದ್
🍀"ವಿಶ್ವ ಆಹಾರ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 16
🍀ಯಾವ ರಾಜ್ಯವು ಜಾತಿ ಆಧಾರಿತ ಜನಗಣತಿಯನ್ನು ನಡೆಸುವ ಮೂರನೇ ರಾಜ್ಯವಾಗಿದೆ?
ಉತ್ತರ:- ತೆಲಂಗಾಣ
🍀ಭಾರತೀಯ ಸಂವಿಧಾನದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಘೋಷಿಸಲಾದ ಅಭಿಯಾನದ ಹೆಸರೇನು?
ಉತ್ತರ:- ಸಂವಿಧಾನದ ವೈಭವ ಅಭಿಯಾನ
🍀ವಿಪೊ (WIPO) ದ ಕೇಂದ್ರ ಕಛೇರಿಯಿರುವ ಸ್ಥಳ
ಉತ್ತರ:- ಜಿನೇವಾ
🍀ಸ್ಥಳೀಯ ಸ್ವಯಂ ಸರ್ಕಾರದ ಪಿತಾಮಹನು
ಉತ್ತರ:- ಲಾರ್ಡ್ ರಿಪ್ಪನ್
🍀ಮೊದಲ ಬಾರಿಗೆ ಪಂಚಾಯತ್ ರಾಜ್ ಸಂಸ್ಥೆಗಳನ್ನು ರಚಿಸಲು ಶಿಫಾರಸ್ಸು ಮಾಡಿದ ಆಯೋಗ
ಉತ್ತರ:- ಬಲವಂತ ರಾಯ್ ಮೆಹತಾ ಆಯೋಗ
🍀ತ್ಯಾಗ ಭೋಗಗಳ ಸಮನ್ವಯವನ್ನು ಸಾಧಿಸಿದ ಕಾವ್ಯ
ಉತ್ತರ:- ಭರತೇಶ ವೈಭವ
🍀ಕನ್ನಡದ ಮೊದಲ ಸ್ವತಂತ್ರ ಐತಿಹಾಸಿಕ ಕಾದಂಬರಿ
ಉತ್ತರ:-- ಯದುಮಹಾರಾಜ
🍀'ಹುತ್ತರಿಯ ಹಾಡು' ಕವನದ ಕವಿ
ಉತ್ತರ:- ಪಂಜೆ ಮಂಗೇಶರಾಯ
🍀 'ಸಂಜೆಗಣ್ಣಿನ ಹಿನ್ನೋಟದ' ಆತ್ಮಚರಿತ್ರೆಕಾರ
ಉತ್ತರ:- ಎ.ಎನ್.ಮೂರ್ತಿರಾವ್
🍀ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು' ಎಂದು ಹೆಸರು ಪಡೆದಿರುವ ಕೃತಿ
ಉತ್ತರ:- ರಾಮಾಶ್ವಮೇಧ
🍀'ಆನಂದಕಂದ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು
ಉತ್ತರ:- ಬೆಟಗೇರಿ ಕೃಷ್ಣಶರ್ಮ
●▬▬⚜۩۞۩⚜▬▬●