ಭಾರತದಲ್ಲಿ ಪ್ರಮುಖ ಪಾಸ್ಗಳು
■ ಕಾರಕೋರಂ ಪಾಸ್- ಜಮ್ಮು ಕಾಶ್ಮೀರ
■ ಜೊಜಿಲಾ ಪಾಸ್ - ಜಮ್ಮು ಕಾಶ್ಮೀರ
■ ಪಿರ್ಪಂಜಾಲ್ ಪಾಸ್ - ಜಮ್ಮು ಕಾಶ್ಮೀರ
■ ಬನಿಹಾಲ್ ಪಾಸ್ - ಜಮ್ಮು ಕಾಶ್ಮೀರ
■ ಬುರ್ಜಿಲ್ ಪಾಸ್ - ಜಮ್ಮು ಕಾಶ್ಮೀರ
■ ಶಿಪ್ಕಿಲಾ ಪಾಸ್- ಹಿಮಾಚಲ ಪ್ರದೇಶ
■ ರೋಹ್ತಾಂಗ್ ಪಾಸ್ - ಹಿಮಾಚಲ ಪ್ರದೇಶ
■ ಬರಾಲಾಚ ಪಾಸ್ -ಹಿಮಾಚಲ ಪ್ರದೇಶ
▪️ ಲಿಪ್ಯುಲೆನ್ಸ್ ಪಾಸ್ - ಉತ್ತರಾಖಂಡ್
■ ಮನ ಪಾಸ್ - ಉತ್ತರಾಖಂಡ
■ ಪಾಲಿಸಿ ಪಾಸ್ - ಉತ್ತರಾಖಂಡ
■ ನಾಥುಲಾ ಪಾಸ್ - ಸಿಕ್ಕಿಂ
■ ಜಲೆಪ್ ಲಾ ಪಾಸ್- ಸಿಕ್ಕಿಂ
■ ಯಂಗಪ್ ಪಾಸ್ - ಅರುಣಾಚಲ ಪ್ರದೇಶ
■ ದಿಫು ಪಾಸ್ - ಅರುಣಾಚಲ ಪ್ರದೇಶ
■ ತುಜು ಪಾಸ್ - ಮಣಿಪುರ
ಸಾಮಾನ್ಯ ಜ್ಞಾನ
ಇತ್ತೀಚಿನ ಅಧ್ಯಯನ ಪ್ರಕಾರ, ಅತಿಥೇಯ ಸಸ್ಯ ಜಾತಿಗಳ ಅತಿಯಾದ ಶೋಷಣೆಯ ಅಸ್ಸಾಂನ ಕಾಡುಗಳಲ್ಲಿ ಯಾವ ಗುಂಪಿನ ಕೀಟಗಳಿಗೆ ಅಪಾಯವನ್ನುಂಟು ಮಾಡುತ್ತಿದೆ?
ಉತ್ತರ:- ಸ್ವಾಲೋಟೇಲ್ ಚಿಟ್ಟೆಗಳು
ಜಾಗತಿಕ ಹಸಿವು ಸೂಚ್ಯಂಕ -2024ರ ಪ್ರಕಾರ ಭಾರತದ ಸ್ಥಾನ ಎಷ್ಟು?
ಉತ್ತರ:- 105
Nihon Hindakyo ಸಂಸ್ಥೆ ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಗೆದ್ದಿದೆ?
ಉತ್ತರ:- ಶಾಂತಿ
ಇತ್ತೀಚೆಗೆ ಭಾರತವು ಕೆಳಗಿನ ಯಾವ ಸಂಸ್ಥೆಯ ಅಫಿಲಿಯೆಟ್ ಸದಸ್ಯನಾಗಿ ಸೇರಿಕೊಂಡಿದೆ?
ಉತ್ತರ:- International Device Medical Regulators Forum
ಪ್ಲುಟೊ ದ ಯಾವ ಉಪಗ್ರಹದಲ್ಲಿ ಕಾರ್ಬನ್ ಡೈಆಕ್ಸೆಡ್ ಮತ್ತು ಹೈಡೋಜನ್ ಪೆರಾಕ್ಸೆಡ್ ಅನಿಲಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ?
ಉತ್ತರ:- ಚರೋನ್
ವಿಶ್ವ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: - ಅಕ್ಟೋಬರ್ 5
ಮಲೆಗಳಲ್ಲಿ ಮದುಮಗಳು' ಇದು ಯಾರ ಕಾದಂಬರಿಯಾಗಿದೆ?
ಉತ್ತರ:-- ಕುವೆಂಪು
ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯು 'ಕುವೆಂಪು ಬ್ರೆಡ್ ಇನ್ ದಿ ಹಿಲ್ಸ್' ಶೀರ್ಷಿಕೆಯಡಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು
ಉತ್ತರ:- ವನಮಾಲಾ ವಿಶ್ವನಾಥ
'ಕುವೆಂಪು ಬ್ರೆಡ್ ಇನ್ ದಿ ಹಿಲ್ಸ್' ಕಾದಂಬರಿಯನ್ನು ಪ್ರಕಟಿಸಿದವರು
ಉತ್ತರ:- ಪೆಂಗ್ವಿನ್ ಸಂಸ್ಥೆ
ಕುವೆಂಪುರವರ ಮೊದಲ ಕಾವ್ಯನಾಮ
ಉತ್ತರ:- ಕಿಶೋರ ಚಂದ್ರ ವಾಣಿ
ಬೆರಳ್‌ಗೆ ಕೊರಳ್ ಇದು ಯಾರ ನಾಟಕ
ಉತ್ತರ:- ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕುವೆಂಪುರವರ ಆತ್ಮಕಥೆ
ಉತ್ತರ: - ನೆನಪಿನ ದೋಣಿಯಲ್ಲಿ
ಮೊದಲು ಬಾರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೀಡಲು--------ರಲ್ಲಿ ಪ್ರಾರಂಭಿಸಲಾಯಿತು.
ಉತ್ತರ:- 1969ರಲ್ಲಿ
ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ
ಉತ್ತರ: - ರಾಗ್ನರ್ ಪ್ರಿಶ್ಚ್
ಪ್ರಸ್ತುತ ನೊಬೆಲ ಪ್ರಶಸ್ತಿಯನ್ನು ಎಷ್ಟು ಕ್ಷೇತ್ರಗಳಿಗೆ ನೀಡಲಾಗುತ್ತಿದೆ.
ಉತ್ತರ:- 6 (ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ, ಅರ್ಥಶಾಸ್ತ್ರ)
ನವೆಂಬರ್ 26, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ನಾವು ಇಂದು ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ.
ನವೆಂಬರ್ 26 ರ ದಿನವು ಪ್ರತಿಯೊಬ್ಬ ಸ್ವತಂತ್ರ ಭಾರತೀಯನಿಗೆ ಬಹಳ ವಿಶೇಷವಾಗಿದೆ. 26 ನವೆಂಬರ್ 1949 ರಂದು, ಭಾರತದ ಸಂವಿಧಾನ (Indian Constitution) ಸಭೆಯು ತನ್ನ ಸಂವಿಧಾನವನ್ನು ಅಂಗೀಕರಿಸಿತ್ತು. ಆದರೆ, ಇದನ್ನು 26 ಜನವರಿ 1950 ರಂದು ಜಾರಿಗೆ ತರಲಾಯಿತು.
ಭಾರತದ ನಾಗರಿಕರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ನೆನಪಿಸಲು ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.
🇮🇳 Constitution Day 🇮🇳
( It was 1st observed in 2015)
🌎 Originally
• 395 Articles
• 8 Schedules
• 22 Parts
• Written in: 2y11m18d
• 11 Sessions
• 22 Committees
• Adopted: 26-11-1949
• Enforce frm: 26-1-1950
🌎 Present
• 448 Articles
• 12 Schedules
• 25 Parts
• 106 Amendments
ದೈನಂದಿನ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆ: ನವೆಂಬರ್ 26, 2024
1.ಸುದ್ದಿಯಲ್ಲಿ ಕಾಣಿಸಿಕೊಂಡಿರುವ ಡಾಂಗ್‌ಫೆಂಗ್-100 ಯಾವ ದೇಶದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ?
[ಎ] ಇರಾನ್
[ಬಿ] ಫ್ರಾನ್ಸ್
[ಸಿ] ಚೀನಾ✅
[ಡಿ] ರಷ್ಯಾ
2.ಲಿಂಗ ಆಧಾರಿತ ಹಿಂಸೆಯನ್ನು ತೊಡೆದುಹಾಕಲು ಭಾರತದಲ್ಲಿ ಪ್ರಾರಂಭಿಸಲಾದ ಅಭಿಯಾನದ ಹೆಸರೇನು?
[ಎ] ಬೇಟಿ ಬಚಾವೋ
[ಬಿ] ಶಕ್ತಿ ಅಭಿಯಾನ
[ಸಿ] ಅಬ್ ಕೋಯಿ ಬಹನಾ ನಹಿ✅
[ಡಿ] ನಿರ್ಭಯಾ ಇನಿಶಿಯೇಟಿವ್
3.ದೊಡ್ಡ ಗಾತ್ರದ ವಯಸ್ಕ ಆಂಟ್ಲಿಯಾನ್ "ಪಾಲ್ಪಾರೆಸ್ ಕಾಂಟ್ರಾರಿಯಸ್" ಇತ್ತೀಚೆಗೆ ಎಲ್ಲಿ ಕಂಡುಬಂದಿದೆ?
[ಎ] ಕರ್ನಾಟಕ
[ಬಿ] ತಮಿಳುನಾಡು✅
[ಸಿ] ಕೇರಳ
[ಡಿ] ಆಂಧ್ರಪ್ರದೇಶ
4.ಸುದ್ದಿಯಲ್ಲಿ ಕಂಡುಬಂದ ಕ್ಯಾಸನೂರು ಅರಣ್ಯ ರೋಗವು ಯಾವ ರಾಜ್ಯದಲ್ಲಿ ಹೊರಹೊಮ್ಮಿದೆ?
[ಎ] ಕರ್ನಾಟಕ✅
[ಬಿ] ಒಡಿಶಾ
[ಸಿ] ಬಿಹಾರ
[ಡಿ] ಮಹಾರಾಷ್ಟ್ರ
5.ಹೋಜಗಿರಿ ಜಾನಪದ ನೃತ್ಯವು ಯಾವ ಬುಡಕಟ್ಟಿಗೆ ಸಂಬಂಧಿಸಿದೆ?
[ಎ] ಸಂತಾಲ್
[ಬಿ] ರಿಯಾಂಗ್✅
[ಸಿ] ಗೊಂಡ್
[ಡಿ] ಖಾಸಿ
Tags
ಸಾಮಾನ್ಯ