ಪ್ರಶ್ನೆ ಮತ್ತು ಉತ್ತರಗಳು ಹಾಗೂ ಮನೋವಿಜ್ಞಾನ


1.ಕರ್ನಾಟಕದ ಈ ಕೆಳಗಿನ ಪಟ್ಟಣ/ನಗರಗಳಲ್ಲಿ ಯಾವುದು ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ?
ಉತ್ತರ: ಹಂಪಿ 

2.ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣವು ಈ ಕೆಳಗಿನ ಯಾವ ಸ್ಥಳದಲ್ಲಿ ಸಂಭವಿಸಿತು?

ಉತ್ತರ:ಅಹ್ಮದ್‌ನಗರ

3.ಯಾರ ಕಾಲದಲ್ಲಿ ಮೊಘಲ್‌ ಸಾಮ್ರಾಜ್ಯವು ತನ್ನ ಪ್ರಾದೇಶಿಕ ಪರಾಕಾಷ್ಠೆಯನ್ನು ತಲುಪಿತು?

ಉತ್ತರ:ಔರಂಗಜೇಬ್

4.ಈ ಕೆಳಗಿನ ಯಾವ ಪಟ್ಟಣಗಳನ್ನು ಫಿರೋಜ್ ಷಾ ತುಘಲಕ್ ಸ್ಥಾಪಿಸಿದನು?

A. ಚೌನ್‌ಪುರ

B.ಫಿರೋಜ್‌ಪುರ

C.ಹಿಸ್ಸಾರ್

D ಮೇಲಿನ ಎಲ್ಲವೂ

ಉತ್ತರ: D ಮೇಲಿನ ಎಲ್ಲವೂ

5.ಮಹಾಭಾರತವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದವರು ಯಾರು?

ಉತ್ತರ: ಬದೌನಿ

6.ಈ ಕೆಳಗಿನವರಲ್ಲಿ ಯಾರು "ಗಜಬೆಟೆಗಾರ" ಎಂಬ ಬಿರುದನ್ನು ಹೊಂದಿದ್ದರು?

A. ದೇವ ರಾಯ|

B. ದೇವ ರಾಯ ||

C. ಕೃಷ್ಣ ದೇವ ರಾಯ

D. ಅಚ್ಯುತ ದೇವ ರಾಯ

ಉತ್ತರ: B. ದೇವ ರಾಯ ||



ಮನೋವೈದ್ಯಕೀಯ ಪಂಥಗಳು

• ಜೆ.ಬಿ.ವ್ಯಾಟ್ಸನ, ಪಾವಲೋವ್, ಸ್ಕಿನ್ನರ್, ಗತ್ರಿ, ಶಿನೋವ್, ಬ್ಲಾಡಿಮಿರ್ (WPS)

ವಸ್ತುನಿಷ್ಟ ಮನೋವಿಜ್ಞಾನವನ್ನು ಪ್ರತಿಪಾದಿಸಿದವರು : ವ್ಯಾಟ್ಸನ್

ವ್ಯಕ್ತಿಯ ವರ್ತನೆಯನ್ನು ನಿರ್ಧರಿಸುವಲ್ಲಿ ಅನುವಂಶೀಯತೆಗಿಂತ ಪರಿಸರ ಹೆಚ್ಚಿನ ಪ್ರಭಾವ ಬೀರುತ್ತದೆ. EKHOIR

• ಅನುಬಂಧನದಿಂದ ವ್ಯಕ್ತಿ ವರ್ತನೆ ಮಾಡಲು ಸಾಧ್ಯ.

BF ಸ್ಕಿನ್ನರ್ : ಪುರಸ್ಕಾರ ಮತ್ತು ದಂಡನೆ ಎಂಬ ತತ್ವವು ಪ್ರಸಿದ್ದವಾಗಿದೆ.

ಇದು ಕಲಿಕೆ ಮತ್ತು ಅಭಿಪ್ರೇರಣೆಗೆ ಕೊಡುಗೆ ನೀಡಿತ್ತು.

• ಕಲಿಕೆಯಲ್ಲಿ ಕಾರ್ಯಕ್ರಮಾನ್ಯ ಕಲಿಕಾ ವಿಧಾನದ ಬಗ್ಗೆ ತಿಳಿ

2. ಗ್ರೆಟ್ಬಾಲ್ ಪಂಥ : Gestaltism

ಗೆಸ್ಟಾಲ್ಟ್ ಜರ್ಮನ ಪದ ಅರ್ಧ ಆಕಾರ, ಆಕೃತಿ ಅಥವಾ ರಚನೆ.

ಸ್ಥಾಪಕರು : ಮ್ಯಾಕ್ಸ್‌ ವರ್ದಿಮರ್

ಒಳನೋಟ ನಿರ್ಮಿಸುವುದೇ ಕಲಿಕೆಯಾಗಿದೆ.

ಇಡಿಯಾಗಿ ಅಭ್ಯಾಸ ಮಾಡಿದರೆ ಸನ್ನಿವೇಶದ ಪೂರ್ಣ ಒಳನೋಟ ಗೊತ್ತಾಗುತ್ತದೆ.

.

ವರ್ತನೆಯ ಗುಣಾತ್ಮಕ ಅಳತೆಗೆ ಹೆಚ್ಚು ಮಹತ್ವ ನೀಡುತ್ತಾರೆ.

ಶಿಕ್ಷಕನು ಪರಿಕಲ್ಪನೆಗಳನ್ನು ಇಡಿಯಾಗಿ ಬೋಧಿಸುವುದು.

ಅಂತರ ಶಿಸ್ತಿನ ವಿಧಾನದ ಬಗ್ಗೆ ತಿಳಿಸಿದರು.

ಸಮಸ್ಯಾ ಪರಿಹಾರ ವಿಧಾನವನ್ನು ತಿಳಿಸಿದರು.

ತರಗತಿಯಲ್ಲಿ ಕಡಿಮೆ ವಿದ್ಯಾರ್ಥಿಗಳಿರಬೇಕು.


ಕಲಿಕೆಯಲ್ಲಿ ಗುರಿ ಉದ್ದೇಶಗಳಿರಬೇಕು.

ಈ ಪಂಥದ ಪ್ರಮುಖ ಲಕ್ಷಣ : ಗ್ರಹಿಕೆ ಮತ್ತು ಕಲಿಕೆ.

3. ಮನೋವಿಶ್ಲೇಷಣಾ ಪಂಥ :

ಸಿಗ್ನಂಡ್ ಪ್ರಾಯರು ( ಆಸ್ಟ್ರಿಯಾ ): ಮನೋವಿಶ್ಲೇಷಣಾದ ಪಿತಾಮಹ

• ಮನೋವಿಶ್ಲೇಷಣಾ ವಿಧಾನವನ್ನು ಪ್ರತಿಪಾದಿಸಿದರು.

• ವ್ಯಕ್ತಿಯ ಸೂಪ್ತಾವಸ್ಥೆಯಲ್ಲಿರುವ ಅಂಶಗಳನ್ನು ಆತನ ಬಾಯಿಯಿಂ ಅಧ್ಯಯನ ಮಾಡುವುದಾಗಿದೆ.

ಮಾನವನ ಈ ಅವಸ್ಥೆಗಳನ್ನು ಕಡಲ ಹೋಲಿಸಿದ್ದಾರೆ. ರಿಯಲ್ಲಿ ಕಂಡು ಬರುವ ಮಂಜುಗಡ್ಡೆಗೆ

ಮಾನವನ ಮನಸ್ಸು ದಿನದ ಹೆಚ್ಚಿನ ಸಮಯವನ್ನು ಸೂಪಾವಸ್ಥೆಯಲ್ಲಿ ಕಳೆಯುತ್ತದೆ.


ಮಾನವನ

1. ಸಹಜ ಪ್ರವೃತ್ತಿ : ( Id) ಸುಖ ತತ್ವದ ಆಧಾರದ ಮೇಲೆ ವಿಚಾರಿಸುತ್ತದೆ.

2. ಅಹಂ : ( Ego ) ಇದು ವಾಸ್ತವಿಕ ಅಥವಾ ಸಾಮಾಜಿಕ ನೆಲೆಗಟ್ಟಿನ ಮೇಲೆ ಹಾಗೂ ಸಾಧಕ - ಬಾಧಕಗಳ ಬಗ್ಗೆ ವಿಚಾರಿಸುತ್ತದೆ.

3. ಅತ್ಯಹಂ : ( Super Ego ) ಇದು ನೈತಿಕತೆಯ ಆಧಾರದ ಮೇಲೆ ವಿಚಾರಿಸುತ್ತದೆ. ಇದನ್ನು ಹೆಚ್ಚಾಗಿ ಬಳಸಿಕೊಂಡವರು ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ.

• ಮನೋ ಲೈಂಗಿಕ ವಿಕಾಸದ ಪರಿಕಲ್ಪನೆಯನ್ನು ಸೂಚಿಸಿದ್ದಾರೆ.

ಅಜಾಗೃತ ವ್ಯವಸ್ಥೆಯಲ್ಲಿರುವ ವಿಷಯವನ್ನು ಹೊರಸೆಳೆಯಲು ಮುಕ್ತ ಸಹಚರ್ಯ ಮತ್ತು ಸ್ವಪ್ನ ವಿಶ್ಲೇಷಣೆ ಕ್ರಮಗಳನ್ನು ಸೂಚಿಸಿದ್ದಾರೆ.

ವಿಶ್ಲೇಷಣಾತ್ಮಕ ಮನೋವಿಜ್ಞಾನ : ಕಾರ್ಲಯುಂಗ್

ಲೈಂಗಿಕ ಪ್ರಚೋದನೆಯನ್ನು ಅಲ್ಲಗಳೆದರು .

ಇವರು ಲಿಬಿಡೋ ಅಥವಾ ಜೈವಿಕ ಪ್ರಚೋದನೆಗಳಿಗೆ ಮಹತ್ವ ನೀಡಿದ್ದಾರೆ.



ಮನೋವಿಶ್ಲೇಷಣೆ:

@ ಮಾನಸಿಕ ಕಾಯಿಲೆಗಳು ಮತ್ತು ಅಪಸಮಾಯೋಜಿತ ವರ್ತನೆಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಚಿಕಿತ್ಸಾ ವಿಧಾನವನ್ನು ಸೂಚಿಸಿದೆ.



@ ಲೈಂಗಿಕ ಶಿಕ್ಷಣದ ಬಗ್ಗೆ ಒತ್ತು ನೀಡಿದೆ.

@ ಸಹಪಠ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಿ

ಟಿಪ್ಪಣಿಗಳು

ಮನೋವಿಶ್ಲೇಷಣಾ ವಿಧಾನದ

NGING

@ ಪರಸ್ಪರ ಸಾವ

@ ವಿಶ್ಲೇ

ರಸ್ಯ ಮುರಿಯುವಿಕೆ.

: ಮಾನವತಾವಾದ

@ ಪ್ರತಿಪಾದಕರು : ಕಾರ್ಲ ರೋಜರ್ಸ್, ಅಬ್ರಹಾಂ ಮಾಸ್ಕೊ

@ ಇದು ಮಾನವೀಯ ಗುಣಗಳನ್ನು ಪ್ರತಿಪಾದಿಸುತ್ತದೆ.


ಆತ್ಮ ವಾಸ್ತವೀಕರಣ ಮಾನವನ ಮೂಲಭೂತ ಪ್ರೇರಕ ಶಕ್ತಿ

@ ಮಾನವ ತನ್ನ ಚಟುವಟಿಕೆಗಳನ್ನು ತಾನೇ ನಿಯಂತ್ರಿಸಕೊಳ್ಳಬಲ್ಲ.

@ ಪ್ರತಿ ವ್ಯಕ್ತಿ ತನ್ನದೇ ಆದರ್ಶ ಆತ್ಮವನ್ನು ಹೊಂದಿರುತ್ತಾನೆ.

* ಆತ್ಮ ಸಾಕ್ಷಾತ್ಕಾರ ಸಿದ್ಧಾಂತವನ್ನು ಅಬ್ರಾಹಂ ಮಾಸ್ತೋರವರು ಅಭಿವೃದ್ಧಿ ಪಡಿಸಿದರೆ

ಮಾಸ್ತೋರವರ ಅಗತ್ಯಗಳ ಅಂತಸ್ತು

ಶ್ರೇಣಿ :

6. ಆತ್ಮಸಾಕ್ಷಾತ್ಕಾರ ಅಗತ್ಯಗಳು : ಅತಿ ಉನ್ನತ ಮಟ್ಟ

5. ಸೌಂದರ್ಯ ಅಗತ್ಯಗಳು



4. ಆತ್ಮಗೌರವ ಅಗತ್ಯಗಳು : ಮಾನ, ತ್ಯಾಗ

3. ಸೇರಿರುವಿಕೆ ಅಗತ್ಯಗಳು : ಪ್ರೀತಿ, ಪ್ರೇಮ, ಸಹಕಾರ, ದಯೆ

2. ಸುರಕ್ಷತೆ ಅಗತ್ಯಗಳು : ರಕ್ಷಣೆ



1. ದೈಹಿಕ ಅಗತ್ಯಗಳು : ಹಸಿವು ' ನೀರಡಿಕೆ, ಆಹಾರ

4. ಜ್ಞಾನಾತ್ಮಕ ಪಂ

ಗ್ನಿಟಿವಿಸಮ್



ಕಲಿಕೆಯೆಂದರೆ ಕೇವಲ ಉದ್ದೀಪನಕ್ಕೆ ಅನುಕ್ರಿಯೆ ನೀಡುವುದಾಗಿರದೇ ಅದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ.

ಪಿಯಾಜೆರವರು ಪ್ರಮುಖರಾಗಿದ್ದಾರೆ.

• ಜ್ಞಾನ ಗ್ರಹಣಕ್ಕೆ ಮಹತ್ವ ನೀಡಲಾಗಿದೆ.

5. ಜ್ಞಾನ ಸಂರಚಣಾವಾದ : Constructivism

• ಜ್ಞಾನ ನಿರ್ಮಾಣವೇ ಕಲಿಕೆ

ಕಲಿಯುವವರು ತಮ್ಮ ಅನುಭವಗಳ ಆಧಾರದ ಮೇಲೆ ತಮ್ಮ ಜ್ಞಾನವನ್ನು ನಿರ್ಮಿಸಿಕೊಳ್ಳುತ್ತಾರೆ.

ವಿದ್ಯಾರ್ಥಿಗಳ ಪೂರ್ವಜ್ಞಾನಕ್ಕೆ ತಕ್ಕ ಪಠ್ಯಕ್ರಮ ಇರಬೇಕೆಂದು ತಿಳಿಸಿತು.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು