1.ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಭಾರತ ಸರ್ಕಾರ ಸರ್ಕಾರಿಯಾ ಆಯೋಗವನ್ನು ಯಾವ ವರ್ಷದಲ್ಲಿ ಸ್ಥಾಪಿಸಿತು?
Α. 1980
Β. 1983
C. 1987
D. 1992
ಉತ್ತರ: Β. 1983
2.ಭಾರತೀಯ ಸಂವಿಧಾನದ ಯಾವ ಭಾಗವು ಸಂವಿಧಾನದ ತಿದ್ದುಪಡಿಯ ಬಗ್ಗೆ ವ್ಯವಹರಿಸುತ್ತದೆ?
A. ಭಾಗ VIII
B. ಭಾಗ XIII
C. ಭಾಗ XX
D. ಭಾಗ XIX
ಉತ್ತರ: C. ಭಾಗ XX
3.ಆರ್ಟಿಕಲ್ 19 (ಸ್ವಾತಂತ್ರ್ಯದ ಹಕ್ಕು) ಎಷ್ಟು ಸ್ವಾತಂತ್ರ್ಯಗಳನ್ನು ಖಾತರಿಪಡಿಸುತ್ತದೆ?
Α. 3
B. 4
C. 5
D. 6
ಉತ್ತರ: D. 6
4.ನಾವು ಆಜ್ಞಾಪಿಸುತ್ತೇವೆ" ಎಂಬುದು ಈ ಕೆಳಗಿನ ಯಾವ ರಿಟ್‌ನ ಅಕ್ಷರಶಃ ಅರ್ಥವಾಗಿದೆ?
A. mandamus
B. quo warranto
C. certiorari
D. Habeas corpus
ಉತ್ತರ: A. mandamus
5.ಭಾರತೀಯ ಸಂಸತ್ತಿನಲ್ಲಿ ಶೂನ್ಯ ವೇಳೆ ಈ ಕೆಳಗಿನ ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
Α. 10.00 AM
Β. 12.00 PM
C. 12.00 AM
D. 2.00 PM
ಉತ್ತರ: Β. 12.00 PM
6.ಭಾರತದ ರಾಜ್ಯಪಾಲರ ಸಂಬಳ ಮತ್ತು ಭತ್ಯೆಗಳನ್ನು_ ನಿಂದ ವಿಧಿಸಲಾಗುತ್ತದೆ?
A. ರಾಜ್ಯದ ಕ್ರೋಢೀಕೃತ ನಿಧಿ/Consolidated Fund of the State
B. ಭಾರತದ ಕ್ರೋಢೀಕೃತ ನಿಧಿ/Consolidated Fund of India
C. ಭಾರತದ ಸಾರ್ವಜನಿಕ ಖಾತೆ/ Public Account of India
D. ಭಾರತದ ಆಕಸ್ಮಿಕ ನಿಧಿ/Contingency Fund of India
ಉತ್ತರ: A. ರಾಜ್ಯದ ಕ್ರೋಢೀಕೃತ ನಿಧಿ/Consolidated Fund of the State
7.ಒಂದು ಸದನದಲ್ಲಿ ಅಂಗೀಕರಿಸಲ್ಪಟ್ಟು ಇನ್ನೊಂದು ಸದನದಲ್ಲಿ ಬಾ ಬಾಕಿ ಇರುವ ಮಸೂದೆಯನ್ನು ಪರಿಗಣಿಸಲು ಸಂಸತ್ತಿನ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಎಷ್ಟು ತಿಂಗಳೋಳಗೆ ಕರೆಯಬಹುದು?
A. 3 ತಿಂಗಳುಗಳು
B. 6 ತಿಂಗಳುಗಳು
C. 9 ತಿಂಗಳುಗಳು
D. 12 ತಿಂಗಳುಗಳು
ಉತ್ತರ: B. 6 ತಿಂಗಳುಗಳು
8.ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಡಚಣೆಗಳಿಂದ ಯಾವುದೇ ರಾಜ್ಯವನ್ನು ರಕ್ಷಿಸಲು ಪೂರ್ವಭಾವಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ವಿಧಿ ಯಾವುದು?
A. ವಿದಿ 355
B. ವಿದಿ 356
C. ವಿದಿ 358
D. ವಿದಿ 360
ಉತ್ತರ: A. ವಿದಿ 355
9.ಭಾರತದ ಆಕಸ್ಮಿಕ ನಿಧಿ ಕಾಯ್ದೆ ಎಂಬ ಕಾಯ್ದೆಯ ಮೂಲಕ ಭಾರತದ ಆಕಸ್ಮಿಕ ನಿಧಿಯನ್ನು ಯಾವ ವರ್ಷದಲ್ಲಿ ರಚಿಸಲಾಯಿತು?
Α. 1950
B. 1959
C. 1960
D. 1961
ಉತ್ತರ: Α. 1950