ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹೊನ್ನೇನಹಳ್ಳಿ (ಗ್ರಾ) ಟಮಕ (ಪೋ) ಕೋಲಾರ (ತಾ) & (2) – 563103

ಉಚಿತ ಮೊಬೈಲ್ ರಿಪೇರಿ ಶಿಬಿರ
ನಮ್ಮ ಆರ್ಸೆಟಿ ತರಬೇತಿ ಸಂಸ್ಥೆಯಲ್ಲಿ ಸೆಲ್‌ಫೋನ್ ರಿಪೇರಿ ಮತ್ತು ಸರ್ವೀಸ್ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಒಂದು ದಿನದ ಮಟ್ಟಿಗೆ ಉಚಿತವಾಗಿ ಮೊಬೈಲ್ ರಿಪೇರಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ರಿಯಾಯಿತಿ ದರದಲ್ಲಿ ಮೊಬೈಲ್ ಬಿಡಿಭಾಗಗಳು ದೊರೆಯಲಿವೆ. ಕೋಲಾರ ಜಿಲ್ಲೆಯ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಮ್ಮಲ್ಲಿ ವಿನಂತಿ.
04-07-2025 ಶುಕ್ರವಾರ
ಕೆನರಾ ಬ್ಯಾಂಕ್ ಮುಂಭಾಗ ಡೂಂಲೈಟ್ ಸರ್ಕಲ್, ಕೋಲಾರ ನಗರ
ನಿರ್ದೇಶಕರು, CBRSETI ಹೊನ್ನೇನಹಳ್ಳಿ, ಕೋಲಾರ
Tags
JOBS