ಕೇಂದ್ರ ಗುಪ್ತಚರ ಇಲಾಖೆಯು ಮೆಂಟ್ ಪ್ರೊಸೆಸಿಂಗ್ ಚಾರ್ಜಸ್ 4,987 ಸೆಕ್ಯೂರಿಟಿ ಅಸಿಸ್ಟೆಂಟ್/ ಫೀ 550 ರೂ.ಗಳನ್ನು ಪಾವತಿಸಬೇಕು. ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಕ್ಕೆ ಉಳಿದಂತೆ ಎಸ್‌ಸಿ, ಎಸ್‌ಟಿ, ಮಾಜಿ ಸಂಬಂಧಿಸಿದಂತೆ ಅಧಿಸೂಚನೆ ಸೈನಿಕ ಅಭ್ಯರ್ಥಿಗಳನ್ನು ಹೊರತು ಹೊರಡಿಸಿದೆ. ಒಟ್ಟು ಹುದ್ದೆಗಳಲ್ಲಿ ಪಡಿಸಿ ಸಾಮಾನ್ಯ, ದುರ್ಬಲ ಆರ್ಥಿಕ ಕರ್ನಾಟಕಕ್ಕೆ 204 ಹುದ್ದೆಗಳನ್ನು ವರ್ಗ, ಒಬಿಸಿ ಅಭ್ಯರ್ಥಿಗಳು ಆನ್ ಮೀಸಲಿಡಲಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ ಕೊನೆಯ ದಿನವಾಗಿದೆ. 17 ಲೈನ್ ಅಥವಾ ಆಫ್ ಲೈನ್ ಮೂಲಕ 100ರೂ. ಪರೀಕ್ಷಾ ಪಾವತಿಸಬೇಕು. ಶುಲ್ಕ
ಯಾವುದೇ ಅಂಗೀಕೃತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜ್ಯದ ಅಭ್ಯರ್ಥಿಗಳಾಗಿದ್ದಲ್ಲಿ ಕನ್ನಡ, ತುಳು, ಕೊಂಕಣಿ, ಬ್ಯಾರಿ ಹಾಗೂ ನವಾಯತಿ ಭಾಷೆಬಲ್ಲವರಾಗಿರಬೇಕು. ಹುಬ್ಬಳ್ಳಿ, ಮಂಗಳೂರು, ಮೈಸೂರು,
ಆನ್ ಲೈನ್
ಲಿಖಿತ
ಪರೀಕ್ಷೆ,
ಪರೀಕ್ಷೆ,
ಸಂದರ್ಶನ / ವೈಯಕ್ತಿಕ
ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ
ವೈದ್ಯಕೀಯ ಪರೀಕ್ಷೆ ಮೂಲಕ
ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು,
ಕನಿಷ್ಠ 18 ವರ್ಷ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಕೇಂದ್ರಗಳು ಇರಲಿವೆ. ಸಮಗ್ರ ಎಲ್ಲ ವರ್ಗದ ಅಭ್ಯರ್ಥಿಗಳು ರೆಕ್ರೂಟ್
ಶಿವಮೊಗ್ಗ, ಉಡುಪಿ ಪರೀಕ್ಷೆ
Tags
JOBS