ಉದ್ಯೋಗವಕಾಶ @ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ.



ಅಧಿಸೂಚನೆ::

20:17-10-2025

ವಿಷಯ:

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2025-26ನೇ ಸಾಲಿನ ಆರ್.ಪಿ.ಪಿ ಅಡಿಯಲ್ಲಿ ಅನುಮೋದನೆಯಾಗಿರುವ ವಿವಿಧ ವೃಂದದ ವೈದ್ಯಕೀಯ & ಆರೆ ವೈದ್ಯಕೀಯ ಹುದ್ದೆಗಳನ್ನು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ

ಉಲ್ಲೇಖ:

1. ಸರ್ಕಾರದ ಉಪ ಕಾರ್ಯದರ್ಶಿ-2, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರದ ಸಚಿವಾಲಯ 25 20.2.2 2016 20:14-03-2016 0.

2. 2025-26 ....

3. ನಿರ್ದೇಶಕರು, ಆರೋಗ್ಯ ಅಭಿಯಾನ ಬೆಂಗಳೂರು

HFW/NHM/NUHM/15thFC/16/2021-22(P-3)66333900 21/06/20240 ៨០៩.

4. ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ರವರ ಪತ್ರದ ಸಂಖ್ಯೆಉನಿ/ಮಾಆ/29/2017-28 -807657 20:10-01-2023

5. ಮಾನ್ಯ ಅಭಿಯಾನ ನಿರ್ದೇಶಕರು ರಾಷ್ಟ್ರೀಯ ಆರೋಗ್ಯ ಅಭಿಯಾನ ಆಕುಕ ಸೇವೆಗಳು ಬೆಂಗಳೂರು ರವರ ಸುತ್ತೋಲೆ NHM/RBSK/12/2024-25(E-1556994) Date:29-03-2025 00

6. ಮುಖ್ಯ ಆಡಳಿತಾಧಿಕಾರಿಗಳು ಎನ್.ಹೆಚ್. ಎಂ ಬೆಂಗಳೂರು ರವರ ಹೆಚ್.ಆರ್ ಶೀಟ್‌ನ ಮಿಂಚಂಚೆಯ ದಿನಾಂಕ:27-05-202500₫

7. ದಿನಾಂಕ:13-05-2025ರಂದು ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ರವರ ಅಧ್ಯಕ್ಷತೆಯಲ್ಲಿ ನಡೆದ 81ನೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸಭೆಯ ಅನುಮೋದನೆಯಂತೆ.

೫. ಮಾನ್ಯ ಅಭಿಯಾನ ನಿರ್ದೇಶಕರು ರಾಷ್ಟ್ರೀಯ ಆರೋಗ್ಯ ಅಭಿಯಾನ ಆಕುಕ ಸೇವೆಗಳು ಬೆಂಗಳೂರು ರವರ ಅಧಿಕೃತ

:HFW/NHM/PH ABHIM/12/2022-23(767713) Date:29-05-2025

9. ಚಂದ್ರ ಶೇಖರ್ ಸರ್ಕಾರ ವಿಶೇಷ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ 2) 02 2025 20:03-09-2025

10. 2025. NHM/SPMU/HR//2025-26 Date:08-09-

11. ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ರವರ ಇ-ಕಛೇರಿ ಸಂಖ್ಯೆ: 25871 ರಲ್ಲಿ ಕಡತದ ಕಂಡಿಕೆ (15)ರಲ್ಲಿ ಅನುಮೋದನೆಯಂತೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉಲ್ಲೇಖಗಳನ್ವಯ ಮಾನ್ಯ ಅಭಿಯಾನ ನಿರ್ದೇಶಕರು (ಎನ್.ಹೆಚ್.ಎಂ) ರವರ ಸುತ್ತೋಲೆ ಪತ್ರ ದನ್ವಯ (31/03/2026ರ ಅಂತ್ಯ ದವರೆಗೆ) ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಖಾಲಿಯಿರುವ ವೈದ್ಯಕೀಯ & ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಆನ್‌ಲೈನ್ ಮೂಲಕ ನಿಯಮಾನುಸಾರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ.

ವಿಶೇಷ ಸೂಚನೆಗಳು:

0៥:17-10-2025 000 27-10-20250 :11:00 no https://chikkaballapur.nic.in đơn ៧ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

+ ಕೆಳಕಂಡ ಹುದ್ದೆಗಳಿಗೆ (ಸಾ ವೈದ್ಯರು/ ಎಂ.ಬಿ.ಬಿ.ಎಸ್ ವೈದ್ಯರು/ ವೈದ್ಯರು ಹೊರತುಪಡಿಸಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದ್ದು, ಕಿಯೋನಿಕ್ಸ್ ಸಂಸ್ಥೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು,

* ಎನ್.ಹೆಚ್.ಎಂ ಅಡಿಯಲ್ಲಿ ಕ್ರಮ ಸಂಖ್ಯೆ (01-07)ರಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ದಿನಾಂಕ:29/10/2025 ರಂದು ಬೆಳಿಗ್ಗೆ 11:00ಕ್ಕೆ ಮೂಲ ದಾಖಲೆಗಳ ಪರಿಶೀಲನೆಗೆ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಗೆ ಹಾಜರಾಗತಕ್ಕದ್ದು, ಸಂಜೆ 4 ಗಂಟೆ ನಂತರ ಬಂದಂತಹ ಅಭ್ಯರ್ಥಿಗಳನ್ನು ತಿರಸ್ಕರಿಸಲಾಗುವುದು.

+ ಎನ್.ಹೆಚ್.ಎಂ ಅಡಿಯಲ್ಲಿ ಕ್ರಮ ಸಂಖ್ಯೆ (08-14)ರಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ದಿನಾಂಕ:30/10/2025 ರಂದು ಬೆಳಗ್ಗೆ 11:00ಕ್ಕೆ ಮೂಲ ದಾಖಲೆಗಳ ಪರಿಶೀಲನೆಗೆ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಗೆ ಹಾಜರಾಗತಕ್ಕದ್ದು, ಸಂಜೆ

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು