ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಪಡೆಯುವ ಭತ್ಯೆ
ಸಾಮಾಜಿಕ ನ್ಯಾಯ ಮತ್ತು ಸಬಲಿಕರಣ ಇಲಾಖೆಯು
2025-26ನೇ ಸಾಲಿನ ಎಸ್‌ಸಿ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ
ಯೋಜನೆಯಡಿ
ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ
ವಿದ್ಯಾರ್ಥಿವೇತನವನ್ನು ಘೋಷಿಸಿದೆ
ಅರ್ಹತೆ
ಪಾಲಕರು/ಪೋಷಕರ ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು
ವ್ಯಾಪ್ತಿ
ವಿದ್ಯಾರ್ಥಿಗಳು ಮಾನ್ಯತೆ ಹೊಂದಿರುವ ಸಂಸ್ಥೆಗಳು/ವಿಶ್ವವಿದ್ಯಾಲಯಗಳು/ಕಾಲೇಜುಗಳು/ಶಾಲೆಗಳಲ್ಲಿನ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು
© XI ತರಗತಿಗೆ ಮೇಲ್ಪಟ್ಟ ಎಲ್ಲ ಮಾನ್ಯತೆ ಹೊಂದಿರುವ ಕೋರ್ಸ್‌ಗಳು
ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಂದ ಅರ್ಜಿಗಳ ಸ್ವೀಕಾರ, ಪರಿಶೀಲನೆ
© ಕಡುಬಡ ಕುಟುಂಬಗಳ ಒಳಗೊಳ್ಳುವಿಕೆ
ಪಡೆಯುವ ಭತ್ಯೆ
ಕಡ್ಡಾಯವಾಗಿ ಹಿಂದಿರುಗಿಸಲಾಗದ ಶುಲ್ಕ ಮಾತ್ರ (ಬೋಧನಾ ಶುಲ್ಕ ಸೇರಿದಂತೆ)
ವಾರ್ಷಿಕವಾಗಿ ರೂ.2500ರಿಂದ ರೂ.13500ವರೆಗೆ ಶೈಕ್ಷಣಿಕ ನೃತ್ಯೆ
ದಿವ್ಯಾಂಗ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 10% ಭತ್ಯೆ
ವಿದ್ಯಾರ್ಥಿಗಳ ಬಳಿ ಸಮಪರ್ಕವಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ (ಯುಐಡಿ), ಆಧಾರ್ ಜೋಡಣೆಗೊಂಡಿರುವ ಬ್ಯಾಂಕ್ ಖಾತೆ, ಆದಾಯ ಪ್ರಮಾಣಪತ್ರ, ಹಿಂದಿನ ವರ್ಷದ ಅಂಕಪಟ್ಟಿ ಮತ್ತು ಜಾತಿ ಪ್ರಮಾಣಪತ್ರ ಇರುವುದು ಕಡ್ಡಾಯ.
ಯೋಜನೆಯ ಮಾರ್ಗಸೂಚಿ ಹಾಗೂ ಅರ್ಹತ ಮಾನದಂಡದ ವಿಸ್ತ್ರತ ವಿವರಗಳು
ಈ ಕೆಳಕಾಣಿಸುವ ಲಿಂಕ್ ನಲ್ಲಿ ಲಭ್ಯ:
Tags
JOBS