Darwada ಧಾರವಾಡದಲ್ಲಿ ಡೆಂಗ್ಯೂ 4 ವರ್ಷದ ಬಾಲಕಿ ಬಲಿ byಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ -ಗುರುವಾರ, ಜೂನ್ 13, 2024 ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಜಿಲ್ಲೆಯಲ್ಲಿ 46 ಜ್ವರ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ನಾಲ್ವರಿಗ…