ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ಟಿಆರ್‌ಪಿ .

 ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳ ಟಿಆರ್‌ಪಿ ಬದಲಾಗುತ್ತನೇ ಇರುತ್ತದೆ. ಅಂತೆಯೇ ಈಗ ದೊಡ್ದ ಬದಲಾವಣೆಯಾಗಿದೆ. ಕಳೆದ ವಾರ 'ನಾಗಿಣಿ 2' ಧಾರಾವಾಹಿ ಟಿಆರ್‌ಪಿ ಚಾರ್ಟ್‌ನಲ್ಲಿ ಟಾಪ್ ಫೈವ್‌ ಸ್ಥಾನದಿಂದ ಹೊರಗೆ ಹೋಗಿತ್ತು, ಈಗ ಮತ್ತೆ ಅದು ವಾಪಸ್ ಬಂದಿದೆ.

ನಾಗಿಣಿ 2' 5ನೇ ಸ್ಥಾನಕ್ಕೆ ಬಂದಿದೆ. ಕಳೆದ ವಾರ ಸ್ಟಾರ್ ಸುವರ್ಣ ವಾಹಿನಿಯ 'ಮುದ್ದುಲಕ್ಷ್ಮೀ' ಧಾರಾವಾಹಿ 5 ನೇ ಸ್ಥಾನದಲ್ಲಿತ್ತು. ಆದರೆ ಈಗ ಈ ಧಾರಾವಾಹಿ ಟಿಆರ್‌ಪಿ ರೇಸ್‌ನಿಂದ ಹೊರಬಂದು 6ನೇ ಸ್ಥಾನಕ್ಕೆ ಕುಸಿದಿದೆ.

✍️:Mallappa Pattanashetti

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು