ಜರ್ಮನಿಯ ಮ್ಯೂನಿಚ್ ನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದಸ್ಥಳದಲ್ಲಿ ಎರಡನೇ ಮಹಾಯುದ್ಧ ಕಾಲದ ಬಾಂಬ್ ಸ್ಫೋಟಗೊಂಡು ನಾಲ್ವರು ಗಾಯಗೊಂಡಿದ್ದಾರೆ . ಮ್ಯೂನಿಚ್ ನ ಮುಖ್ಯ ರೈಲು ನಿಲ್ದಾಣದ ಬಳಿಯ ಸ್ಥಳದಲ್ಲಿ ಕೊರೆಯುವ ಕೆಲಸ ಮಾಡುವಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಎರಡನೇ ಮಹಾಯುದ್ಧ ಮುಗಿದ 70 ವರ್ಷಗಳ ನಂತರ ಜರ್ಮನಿಯಲ್ಲಿ ಪ್ರತಿ ವರ್ಷ ಸುಮಾರು 2,000 ಟನ್‌ಗಳಷ್ಟು ಜೀವಂತ ಬಾಂಬ್‌ಗಳು ಮತ್ತು ಯುದ್ಧಸಾಮಗ್ರಿಗಳು ಪತ್ತೆಯಾಗುತ್ತಲೇ ಇವೆ .
ಜರ್ಮನಿಯ ಮ್ಯೂನಿಚ್ ನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದಸ್ಥಳದಲ್ಲಿ ಎರಡನೇ ಮಹಾಯುದ್ಧ ಕಾಲದ ಬಾಂಬ್ ಸ್ಫೋಟ
byಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ
-
0