ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆ ಮಂಜಿನ ವಾತಾವರಣ ಇರಲಿದೆ.ಎಂದಿನಂತೆ ಚಳಿ , ಶೀತಗಾಳಿ ಪ್ರಮಾಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ . ತಾಪಮಾನ : ಬೆಂಗಳೂರು : 27-17 , ಮಂಗಳೂರು : 32-24 , ಬೆಳಗಾವಿ : 29-17 , ಮೈಸೂರು : 29-18 , ತುಮಕೂರು : 29-17 , ಬಳ್ಳಾರಿ : 30-18
ಹವಮಾನ
byಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ
-
0