ದಿನಾಂಕ 05/01/2022ಬಾಗಲಕೋಟೆ : ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ವರೆಗೆ ಸಂಗಮ ಕ್ರಾಸ್ , ಹೊರ್ತಿಕಟ್ಟಿ , ಶಿರೂರ ಐಪಿ , ನಿಂಗಾಪೂರ ಐಪಿ , ಫ್ಯಾಕ್ಟರಿ ಸೇರಿದಂತೆ ಶಿರೂರ ತಾಂಡಾದ ವ್ಯಾಪ್ತಿಯ ವಿದ್ಯುತ್ ಮಾರ್ಗದಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಮೈಸೂರು : ಜಿಲ್ಲೆಯ ಚಂದ್ರಗುಪ್ತ ರಸ್ತೆ , ಹಳ್ಳದಕೇರಿ , ಬಸ್ ನಿಲ್ದಾಣದ ಹಿಂಭಾಗ , ಅಶೋಕ ರಸ್ತೆ , ಜೈನ್ ಟೆಂಪಲ್ ಸೇರಿದಂತೆ ರಾಜ್‌ಕಮಲ್ ಟಾಕೀಸ್ ಸುತ್ತಮುತ್ತ , ಕೊತ್ವಾಲ್ ರಾಮಯ್ಯರಸ್ತೆ , ಬೆಂಕಿ ನವಾಬ ರಸ್ತೆ , 0 ಸತ್ಯನಾರಾಯಣ ದೇವಸ್ಥಾನದ ಹತ್ತಿರ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ
ಬಾಗಲಕೋಟೆ .ಮೈಸೂರು ವ್ಯಾಪ್ತಿಯ ವಿದ್ಯುತ್ ಮಾರ್ಗದಲ್ಲಿ ವ್ಯತ್ಯಯವಾಗಲಿದೆ
byಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ
-
0