ಕೇಂದ್ರ ಪ್ರೌಢಶಿಕ್ಷಣ ಮಂಡಳಿ: 118 ಹುದ್ದೆಗಳಿಗೆ ನೇಮಕ! ಅರ್ಜಿ ಸಲ್ಲಿಸುವ ಲಿಂಕ್‌ ಆಕ್ಟಿವ್ ಬೇಗ ಅಪ್ಲೇ ಮಾಡಿ

ಕೇಂದ್ರ ಪ್ರೌಢಶಿಕ್ಷಣ ಮಂಡಳಿ: 118 ಹುದ್ದೆಗಳಿಗೆ ನೇಮಕ! ಅರ್ಜಿ ಸಲ್ಲಿಸುವ ಲಿಂಕ್‌ ಆಕ್ಟಿವ್ ಬೇಗ ಅಪ್ಲೇ ಮಾಡಿ

 ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಆಫೀಸ್‌ಗಳಲ್ಲಿ ಅಸಿಸ್ಟಂಟ್ ಸೆಕ್ರೇಟರಿ, ಲೆಕ್ಕಿಗ ಅಧಿಕಾರಿ, ಜೂನಿಯರ್ ಇಂಜಿನಿಯರ್ ಮತ್ತು ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್, ಅಕೌಂಟಂಟ್, ಜೂನಿಯರ್ ಅಕೌಂಟಂಟ್ ಹುದ್ದೆಗಳಿಗೆ ಇತ್ತೀಚೆಗೆ ಅಧಿಸೂಚಿಸಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್‌ ಈಗ ನೀಡಲಾಗಿದೆ.
ಉದ್ಯೋಗ ಇಲಾಖೆ : ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ
ಹುದ್ದೆಗಳ ಸಂಖ್ಯೆ : 118
ಅರ್ಜಿ ಹಾಕುವ ವಿಧಾನ
 CBSE ಹುದ್ದೆಗಳಲ್ಲಿ ಆಸಕ್ತಿ ಇರುವವರು ‘Apply Online ‘ ಲಿಂಕ್ ಕ್ಲಿಕ್ ಮಾಡ.

– ನಂತರ ತೆರೆದ ವೆಬ್‌ಪೇಜ್‌ನಲ್ಲಿ ‘New Registration’ ಎನ್ನುವುದರ ಮೇಲೆ ಕ್ಲಿಕ್ ಮಾಡಿ.
– ಕೇಳಲಾದ ಮಾಹಿತಿಗಳನ್ನು (ಇಮೇಲ್‌ ವಿಳಾಸ, ಹೆಸರು, ಮೊಬೈಲ್‌ ಸಂಖ್ಯೆ, ಇತರೆ) ನೀಡಿ ರಿಜಿಸ್ಟ್ರೇಷನ್‌ ಪಡೆದುಕೊಳ್ಳಿ.
– ನಂತರ ಮತ್ತೆ ಲಾಗಿನ್‌ ಆಗುವ ಮೂಲಕ ಹುದ್ದೆಯನ್ನು ಆಯ್ಕೆ ಮಾಡಿ ಅರ್ಜಿ ಹಾಕಿ.
– ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ Print ತೆಗೆದುಕೊಳ್ಳಿ.

ಅರ್ಜಿ ಹಾಕಲು SSLC ಅಂಕಪಟ್ಟಿ, ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ, ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಜಾತಿ & ಆದಾಯ ಪ್ರಮಾಣ ಪತ್ರ, ಇತರೆ ದಾಖಲೆಗಳು ಅಗತ್ಯವಾಗಿರುತ್ತದೆ.

ಹುದ್ದೆಗಳ ವಿವರ

ಸಹಾಯಕ ಕಾರ್ಯದರ್ಶಿ (ತರಬೇತಿ) : 22
ಸಹಾಯಕ ಕಾರ್ಯದರ್ಶಿ (ಆಡಳಿತ ವಿಭಾಗ ) : 18
ಸಹಾಯಕ ಕಾರ್ಯದರ್ಶಿ (ಶೈಕ್ಷಣಿಕ ವಿಭಾಗ ) : 16
ಸಹಾಯಕ ಕಾರ್ಯದರ್ಶಿ (ಕೌಶಲ ಶಿಕ್ಷಣ ) : 08
ಲೆಕ್ಕಿಗ ಅಧಿಕಾರಿ : 03
ಕಿರಿಯ ಅಭಿಯಂತರರು : 17
ಕಿರಿಯ ಭಾಷಾಂತರ ಅಧಿಕಾರಿ : 07
ಅಕೌಂಟಂಟ್ : 07
ಜೂನಿಯರ್ ಅಕೌಂಟಂಟ್ : 20

ಆನ್‌ಲೈನ್‌ ಅಪ್ಲಿಕೇಶನ್ ಆರಂಭಿಕ ದಿನಾಂಕ: 12-03-2024
ಆನ್‌ಲೈನ್‌ ಅಪ್ಲಿಕೇಶನ್‌ಗೆ ಕೊನೆ ದಿನಾಂಕ: 11-04-2024


ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು