🌸 ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಆವಶ್ಯಕವಿರುವ ಘಟಕಗಳು🌸
ತರಕಾರಿಗಳನ್ನು ಬೆಳೆಸಲು ಗಾಳಿ ಮತ್ತು ಸೂರ್ಯಪ್ರಕಾಶ ಇವು ನಿಸರ್ಗದಿಂದ ಲಭ್ಯವಾಗುತ್ತವೆ ಮತ್ತು ಮಣ್ಣು, ಗೊಬ್ಬರ, ಕೀಟನಾಶಕಗಳು, ಬುರುಸುನಾಶಕಗಳು ಇತ್ಯಾದಿಗಳ ವ್ಯವಸ್ಥೆಯನ್ನು ನಾವು ಮಾಡಬೇಕಾಗುತ್ತದೆ. ನಾವು ಬೆಳೆಸುವ ಗಿಡಗಳ ಮೇಲೆ, ಕನಿಷ್ಠ ೨ ರಿಂದ ೪ ಗಂಟೆ ಬೆಳಗಿನ ಬಿಸಿಲು ಬೀಳುವಂತೆ ನೋಡಬೇಕು. ಗಿಡಗಳ ನಿಯಮಿತವಾಗಿ ನಿರೀಕ್ಷಣೆ ಮಾಡಬೇಕು. ಮಣ್ಣು ಒಣಗಿದ್ದರೆ ಕೈಗಳಿಂದ ನಿಧಾನವಾಗಿ ನೀರನ್ನು ಸಿಂಪಡಿಸಬೇಕು. ನೀರು ಸಿಂಪಡಿಸುವಾಗ ಅಂಕುರಿಸಲು ಹಾಕಿದ ಬೀಜಗಳು ಹೊರಗೆ ಬರದಂತೆ ಕಾಳಜಿ ವಹಿಸಬೇಕು.
ವಿವರವಾಗಿ ಓದಿರಿ👇
https://www.sanatan.org/kannada/94183.html