ಗೌರವಯುತ ಜ್ಞಾನಕೇಂದ್ರ : ನಾಲಂದಾ

🌼 
ಗೌರವಯುತ ಜ್ಞಾನಕೇಂದ್ರ : ನಾಲಂದಾ 🌼

ಈಗಿನ ಧನಸಂಪನ್ನ ಮತ್ತು ಜ್ಞಾನಸಂಪನ್ನ ದೇಶಗಳು ಭೂತಕಾಲದಲ್ಲಿ ಯಾವಾಗ ಹಿಂದುಳಿದ ಅರಣ್ಯ ಜೀವನವನ್ನು ನಡೆಸುತ್ತಿದ್ದರೋ ಆಗ ಭಾರತದಲ್ಲಿ ಉಚ್ಚ ಸ್ತರದ ಸಾಂಸ್ಕೃತಿಕ ಕೇಂದ್ರಗಳ ಮತ್ತು ವಿದ್ಯಾಪೀಠಗಳ ವಿಕಾಸವಾಗಿತ್ತು. ಪ್ರಾಚೀನ ಭಾರತದ ಅನೇಕ ಪ್ರತಿಷ್ಠಿತ ಕೇಂದ್ರಗಳಲ್ಲಿ ನಾಲಂದಾ ವಿಶ್ವವಿದ್ಯಾಲಯವು ಒಂದು ಪ್ರಮುಖ ಕೇಂದ್ರವಾಗಿತ್ತು. ಮಗಧ ದೇಶದ ಸಾಮ್ರಾಟನಾದ ಕುಮಾರ ಗುಪ್ತನು ಇ.ಸ. ೪೧೪ ರ ಸುಮಾರಿಗೆ ಶಿಕ್ಷಣದ ಪ್ರಸಾರ ಮತ್ತು ಜ್ಞಾನದ ವಿಕಾಸಕ್ಕಾಗಿ ನಾಲಂದಾದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದನು. 

 ವಿವರವಾಗಿ ಓದಿರಿ👇
https://www.sanatan.org/kannada/68.html

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು