ಕಾರ್ಮಿಕ ಕಾರ್ಡ್‌ ಹೊಂದಿದವರಿಗೆ ಹೊಸ ಅಪ್ಡೇಟ್.!‌ ಈ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ

ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅರ್ಥಿಕವಾಗಿ ನೆರವಾಗಲು ಕಾರ್ಮಿಕ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹ ಫಲಾನುಭವಿಗಳನ್ನು ಗುರುತಿಸಲು ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಲೇಬರ್ ಕಾರ್ಡ್ ಪ್ರಯೋಜನಗಳು:
1) ಮದುವೆಗೆ ಸಹಾಯಧನ.
2) ವೈದ್ಯಕೀಯ ವೆಚ್ಚದ ನೆರವು.
3) ದುರ್ಬಲತೆ ಪಿಂಚಣಿ ನೆರವು.
4) ಶ್ರಮಸಾಮರ್ಥ್ಯ ಟೂಲ್ ಕಿಟ್‌ಗಳು.
5) ಹೆರಿಗೆ ಸೌಲಭ್ಯ.
6) ಅಂತ್ಯಕ್ರಿಯೆ ವೆಚ್ಚದ ನೆರವು.
7) ಶೈಕ್ಷಣಿಕ ಸಹಾಯಧನ ಯೋಜನೆಗಳು.
8) ಉಚಿತ ಸಾರಿಗೆ ಬಸ್ ಪಾಸ್.
9) ತಾಯಿ ಮಗು ಸಹಾಯಹಸ್ತಾ ಯೋಜನೆ.
10) ಅಪಘಾತ ಪರಿಹಾರ ಸೌಲಭ್ಯ.
11) ಮಾಸಿಕ ಪಿಂಚಣಿ ಲಾಭ..
ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: Click here

ಇ-ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
(1) ಅರ್ಜಿದಾರರ ಅಧಾರ್ ಕಾರ್ಡ್‌.(Aadhar card)
(2) ಬ್ಯಾಂಕ್ ಪಾಸ್ ಬುಕ್.(bank pass book)
(3) ಹಳೆಯ ಲೇಬರ್ ಕಾರ್ಡ್.(old labour card)
(4) ಪೋಟೋ. (photo)
(5) ಮೊಬೈಲ್ ನಂಬರ್.(mobile number)
(6) ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
ಹೊಸ ಲೇಬರ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ

(1) ಅರ್ಜಿದಾರರ ಅಧಾರ್ ಕಾರ್ಡ್.
(2) ಬ್ಯಾಂಕ್ ಪಾಸ್ ಬುಕ್.(‌bank pass book)
(3) 90 ದಿನಗಳ ಉದ್ಯೋಗ ದೃಢೀಕರಣ ಪತ್ರ ̤
(4) ಪೋಟೋ.(photo)
(5) ಮೊಬೈಲ್ ನಂಬರ್.(mobile number)
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲೆ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್ / CSC ಕೇಂದ್ರಕ್ಕೆ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ / ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗೆ / ಕಾರ್ಮಿಕ ನಿರೀಕ್ಷಕರ ಕೇಂದ್ರಕ್ಕೆ ಭೇಟಿ ನೀಡಿ ಸಹ ಅರ್ಜಿ ಸಲ್ಲಿಸಬಹುದಾಗಿದೆ.

ಕಾರ್ಮಿಕ ಇಲಾಖೆ ಸಂಪರ್ಕ ಸಂಖ್ಯೆ: 155214, 9845353214(Whats app number)




ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು