ಶ್ರೀರಾಮ ನವಮಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ

🌼 ಶ್ರೀರಾಮ ನವಮಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ 🌼

🌸 ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು 🌸

ರಾಮಸೇತುವೆಯು ನಲ ಮತ್ತು ನೀಲರ ವಾಸ್ತುಶಾಸ್ತ್ರದ ಒಂದು ಅದ್ಭುತ ನಮೂನೆಯಾಗಿದೆ. ಈ ‘ರಾಮಸೇತುವಿನ ಅಗಲ ಮತ್ತು ಉದ್ದಗಳ ಪ್ರಮಾಣವು ೧:೧೦ ಇದೆ ಎನ್ನುವ ಸವಿಸ್ತಾರವಾದ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿದೆ. ಈ ಸೇತುವೆಯ ನಿರ್ಮಾಣ ಕಾರ್ಯದ ಸಮಯದಲ್ಲಿ ಪುಟ್ಟ ಅಳಿಲು ಮಾಡಿದ ಸಹಾಯದ ಕಥೆ ಮತ್ತು ನೀರಿನ ಮೇಲೆ ತೇಲುತ್ತಿರುವ ಅಲ್ಲಿನ ಕಲ್ಲುಗಳ ಕಥೆಗಳು ತಲೆತಲಾಂತರದ ಹಿಂದೂಗಳಿಗೆ ತಿಳಿದಿವೆ.

ವಿವರವಾಗಿ ಓದಿರಿ👇
https://www.sanatan.org/kannada/2288.html

Subscribe to Our Telegram Channel
t.me/SS_Karnataka

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು