🌼 ಪ್ರಭು ಶ್ರೀರಾಮ, ಮಾತಾಜಾನಕಿ, ಲಕ್ಷ್ಮಣರ ಚಿತ್ರವಿರುವ ಸಂವಿಧಾನದ ಪುಟ🌼

🌺 ಶ್ರೀ ರಾಮ ನವಮಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ🌺

🌼 ಪ್ರಭು ಶ್ರೀರಾಮ, ಮಾತಾಜಾನಕಿ, ಲಕ್ಷ್ಮಣರ ಚಿತ್ರವಿರುವ ಸಂವಿಧಾನದ ಪುಟ🌼

ಭಾರತೀಯರಿಗೆ ಪ್ರಭು ಶ್ರೀರಾಮನು ಆದರ್ಶ ಮತ್ತು ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಸಂವಿಧಾನ ರಚನಾಕಾರರೂ ಸಂವಿಧಾನದ ಮೊದಲ ಪ್ರತಿಯ ಪ್ರಕಾಶನ ಮಾಡಿದಾಗ, ಅದರಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಚೀನತೆಯನ್ನು ತೋರ್ಪಡಿಸಿದ್ದಾರೆ. ಇಂತಹ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮನ ಜನ್ಮಭೂಮಿಯನ್ನು ರಕ್ಷಿಸುವುದು ನಮ್ಮೆಲ್ಲರ ಸಂವಿಧಾನಿಕ ಜವಾಬ್ದಾರಿಯಾಗಿದೆ.

ವಿವರವಾಗಿ ಓದಿರಿ👇
https://www.sanatan.org/kannada/90774.html

Subscribe to Our Telegram Channel
t.me/SS_Karnataka

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು