ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ 

ಗುಪ್ತೇಶ್ವರ ಅರಣ್ಯವನ್ನು ಇತ್ತೀಚೆಗೆ ಜೀವವೈವಿಧ್ಯ ಪರಂಪರೆಯ ತಾಣವೆಂದು ಘೋಷಿಸಲಾಗಿದೆ, ಈ ಕೆಳಗಿನ ಯಾವ ರಾಜ್ಯದಲ್ಲಿದೆ? 
ಉತ್ತರ:- ಒಡಿಶಾ

ವಾರ್ಷಿಕವಾಗಿ ಯಾವ ದಿನವನ್ನು 'ರಾಷ್ಟ್ರೀಯ ಕ್ರೀಡಾ ದಿನ' ಎಂದು ಆಚರಿಸಲಾಗುತ್ತದೆ?
ಉತ್ತರ:- 29 ಆಗಸ್ಟ್

61ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್ ಗೆದ್ದವರು ಯಾರು?
ಉತ್ತರ:- ಕಾರ್ತಿಕ್ ವೆಂಕಟರಾಮನ್

ದೇಶದಲ್ಲಿ 21 ನೇ ಜಾನುವಾರು ಗಣತಿಯನ್ನು ಯಾರು ಉದ್ಘಾಟಿಸಿದರು?
ಉತ್ತರ:- ರಾಜೀವ್ ರಂಜನ್ ಸಿಂಗ್

ಇತ್ತೀಚೆಗೆ 2024ರ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- ಹಾನ್ ಕಾಂಗ್

'ಪೇಟಲ್ಪಡೆಗುಂ' ಎಂಬುದರಲ್ಲಿರುವ ಪ್ರಯೋಗ
ಉತ್ತರ:- ಕರ್ಮಣಿ

ಮೂರು ಲಘುವಿದ್ದರೆ ಆಗುವ ಗಣ
ಉತ್ತರ:- ನಗಣ

ರುದ್ರಗಣವು ಹೊಂದಿರುವ ಅಂಶಗಳು
ಉತ್ತರ:- ನಾಲ್ಕು

ಜಲಾಲುದ್ದೀನ್ ಖಿಲ್ಜಿಯ ಕಾಲದಲ್ಲಿ ದೆಹಲಿಯ ಸುತ್ತಲು ಪ್ರದೇಶದಲ್ಲಿ ನೆಲೆಸಿದ್ದ ಜನರನ್ನು ಹೊಸ ಮುಸಲ್ಮಾನರೆಂದು ಕರೆದಿದ್ದರು. ಅವರು
ಉತ್ತರ:- ಮಂಗೋಲರು

ಕೆಳಗಿನ ಯಾವ ಸುಲ್ತಾನನು ನೀರಾವರಿ ಕಾರ್ಯಗಳನ್ನು ಪ್ರಾರಂಭಿಸಿದನು?
ಉತ್ತರ:- ಘಿಯಾಸುದ್ದೀನ್ ತುಘಲಖ್

'ಘಜ್-ಇ-ಸಿಕಂದರಿ' ಎನ್ನುವ ಹೊಸ ಮಾಪನದಂಡವನ್ನು ಜಾರಿಯಲ್ಲಿ ತಂದ ದೊರೆ 
ಉತ್ತರ:- ಸಿಕಂದ‌ರ್ ಲೋಧಿ

ಅಲ್ಲಾವುದ್ದೀನ ಹಸನ್ ಬಹಮನ್ ಷಾ ಇವನು ಬಹಮನಿ ರಾಜ್ಯದ ರಾಜಧಾನಿಯನ್ನಾಗಿ ಆಯ್ಕೆ ಮಾಡಿದ ಸ್ಥಳ 
ಉತ್ತರ:- ಗುಲ್ಬರ್ಗಾ

ಕೆಳಗಿನ ಯಾವ ಬಿರುದನ್ನು ಶ್ರೀಕೃಷ್ಣದೇವರಾಯ ಹೊಂದಿರಲಿಲ್ಲ? 
ಉತ್ತರ:- ಗಜ ಬೇಂಟೆಕಾರ

ಮೊಘಲರ "ಜಾಗೀರ್" ಎಂಬುದು ದೆಹಲಿ ಸುಲ್ತಾನರ ------- ಗೆ ಸಮಾನವಾಗಿತ್ತು.
ಉತ್ತರ:- ಇಕ್ತಾ


ಇತ್ತೀಚೆಗಿನ ವರದಿಯ ಪ್ರಕಾರ 'ಕಾನೂನು ಸುವ್ಯವಸ್ಥೆ'ಯಲ್ಲಿ ಭಾರತ 98ನೇ ಸ್ಥಾನದಲ್ಲಿದೆ.*

- ಈ ಸೂಚ್ಯಂಕವು 142 ದೇಶಗಳನ್ನ ಒಳಗೊಂಡಿದೆ.
- ಮೊದಲ ಸ್ಥಾನದಲ್ಲಿ ಡೆನ್ಮಾರ್ಕ್,ನಾರ್ವೆ ಎರಡನೇ ಸ್ಥಾನದಲ್ಲಿದೆ ಮತ್ತು ಫಿನ್ಲೆಂಡ್ ಮೂರನೇ ಸ್ಥಾನದಲ್ಲಿದೆ.
- ಲ್ಯಾಟಿನ್ ಅಮೆರಿಕಾದ ದೇಶ ವೆನೆಜುವೆಲಾ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ

🔰TATA Aircraft Complex: ಮೊದಲ ಖಾಸಗಿ ಸೇನಾ ವಿಮಾನ ಘಟಕಕ್ಕೆ ಚಾಲನೆ

- ಭಾರತದಲ್ಲಿ ಯುದ್ಧವಿಮಾನಗಳ ತಯಾರಿಕೆಯಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಭಾಗಿಯಾಗಿದೆ. ಏರ್‌ಬಸ್‌ನ ಸಿ295 ವಿಮಾನಗಳನ್ನು ತಯಾರಿಸುವ ಟಾಟಾ ಏರ್‌ಬಸ್‌ ಕಾರ್ಖಾನೆಯನ್ನು ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು
- ಏರ್‌ಬಸ್‌ನ ಸಿ 295 ವಿಮಾನಗಳಿಗಾಗಿ ಸ್ಪೇನ್‌ನ ಕಂಪನಿ ಜತೆ 2021ರಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ ಈ ಕೇಂದ್ರವನ್ನು ಉದ್ಘಾಟಿಸಲಾಗಿದೆ.
- ಈ ಯೋಜನೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಸುವುದು ಮಾತ್ರವಲ್ಲದೆ, ಮೇಕ್‌ ಇನ್‌ ಇಂಡಿಯಾ; ಮೇಕ್‌ ಫಾರ್‌ ವರ್ಲ್ಡ್ ಯೋಜ ನೆಗೆ ವೇಗ ನೀಡಿದೆ




ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು