Lokayukta Recruitment
ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ 30 (16+14 HK) Clerk Cum Typist ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!
ವಿದ್ಯಾರ್ಹತೆ: PUC ( ಕನ್ನಡ & ಇಂಗ್ಲೀಷ್ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣರಾಗಿರಬೇಕು.!!)
ವಯೋಮಿತಿ: 18-38 (OBC-41 & SC/ST-43)
ಅರ್ಜಿ ಸಲ್ಲಿಸುವ ಅವಧಿ: 2024
ಅಕ್ಟೋಬರ್-30 ರಿಂದ ನವೆಂಬರ್-29 ರ ವರೆಗೆ.
ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಓದಿ.!!
ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
Tags
ಉದ್ಯೋಗ ಮಾಹಿತಿ