ಸಾಮಾನ್ಯ ಜ್ಞಾನ


ಸಾಮಾನ್ಯ ಜ್ಞಾನ 

ಪ್ರಪಂಚದಲ್ಲಿ ಅತಿ ಹೆಚ್ಚು ಹೊಗೆಸೊಪ್ಪು ಉತ್ಪಾದಿಸುವ ರಾಷ್ಟ್ರಗಳು
ಉತ್ತರ:- ಚೈನಾ ಮತ್ತು ಇಂಡೋನೇಷಿಯಾ.

ಆಸ್ಟ್ರೇಲಿಯಾದ ಈ ಕೆಳಗಿನ ಯಾವ ಭಾಗ ಹೆಚ್ಚು ಕೈಗಾರಿಕಾ ಅಭಿವೃದ್ಧಿಯನ್ನು
ಹೊಂದಿದೆ?
ಉತ್ತರ:- ಸೌತ್ ವೇಲ್ಸ್

ಮೆಡಿಟರೇನಿಯನ್ ಪ್ರದೇಶಗಳನ್ನು ಸಾಮಾನ್ಯವಾಗಿ ಕರೆಯುವುದು
ಉತ್ತರ:- ಪ್ರಪಂಚದ ಹಣ್ಣಿನ ತೋಟಗಳೆಂದು

ಈ ಕೆಳಗಿನ ಯಾವ ಲ್ಯಾಟಿನ್ ಅಮೇರಿಕಾ ದೇಶದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅತಿ ದೊಡ್ಡ ನಿಕ್ಷೇಪ ಕಂಡು ಬರುವುದು?
ಉತ್ತರ:- ಬ್ರೆಜಿಲ್

ಯೂರೋಪಿನ ಈ ಕೆಳಗಿನ ಯಾವ ದೇಶದಲ್ಲಿ ಅತ್ಯುತ್ತಮ ದರ್ಜೆಯ ಕಬ್ಬಿಣದ ಅದಿರು ಕಂಡು ಬರುವುದು?
ಉತ್ತರ:- ರಷ್ಯಾ

ವಿವಿಧ ವಾಯುರಾಶಿಗಳನ್ನು ಬೇರ್ಪಡಿಸುವ ಸೀಮಾವಲಯಗಳು
ಉತ್ತರ:- ಫ್ರಂಟ್ಸ್

---------ರ ಕಾಲದ ಆಳ್ವಿಕೆಯಲ್ಲಿ ಫ್ರೆಂಚ್ ಡಾಕ್ಟರ್ ಫ್ರೆಂಕೋಯಿಸ್ ಬೆರ್ನಿಯರ್ ಭಾರತವನ್ನು ಸಂದರ್ಶಿಸಿದನು.
ಉತ್ತರ:-- ಷಹಜಹನ್ ಮತ್ತು ಔರಂಗಜೇಬ್

ಕೆಳಗಿನ ಯಾವ ಸ್ಥಳ ಮೊಘಲ್ ಸಾಮ್ರಾಜ್ಯದ ಅಕ್ಬರನ ಆಳ್ವಿಕೆಯ ಕಾಲದಲ್ಲಿ ವಾಯವ್ಯ ದಿಕ್ಕಿನ ಸರಹದ್ದು ಆಗಿರಲಿಲ್ಲ?
ಉತ್ತರ:- ಬದಕಷಾಹ

ಜಾಹೀರಾತು

ಷಹಜಹಾನ್ ನಿರ್ಮಿಸಿದ ಮೋತಿ ಮಸಜೀದ್ ಯಾವ ಸ್ಥಳದಲ್ಲಿದೆ. 
ಉತ್ತರ:- ಆಗ್ರಾ

ನೈಲ್ ನದಿಯ ಹುಟ್ಟಿಗೆ ------- ಕಾರಣ ಎಂದು ಈಜಿಪ್ಟಿಯನ್ನರು ನಂಬಿದ್ದಾರೆ.
ಉತ್ತರ:- ಡಿ ಓಸಿರೀಸ್

ಪ್ರೊಟೆಸ್ಟಂಟ್ ಚಳವಳಿಯ ಮುಖ್ಯ ಉದ್ದೇಶ 
ಉತ್ತರ:- ಲಂಚಖೋರ ನಡೆವಳಿಕೆಗಳಿಂದ ಚರ್ಚನ್ನು ಮುಕ್ತಗೊಳಿಸುವುದು.

ರಷ್ಯಾದ ಸಮಾಜವಾದಿ ರಾಜ್ಯವನ್ನು ಸ್ಥಾಪಿಸಿದವರು ಯಾರು?
ಉತ್ತರ:- ಲೆನಿನ್

ಅರ್ಥಶಾಸ್ತ್ರವು ಒಂದು
ಉತ್ತರ:- ನಾರ್ಮೆಟಿವ್ ಮತ್ತು ಧನಾತ್ಮಕ ವಿಜ್ಞಾನ

'ವೆಲ್ತ್ ಆಫ್ ನೆಶನ್ಸ್' ಗ್ರಂಥ ಪ್ರಕಟವಾದ ವರ್ಷ
ಉತ್ತರ:-1776

ಹಸಿರು ಕ್ರಂತಿಯು ಬಹಳ ಪರಿಣಾಮಕಾರಿಯಾದದ್ದು
ಉತ್ತರ:- ಪಂಜಾಬ್ ಮತ್ತು ಹರಿಯಾಣದಲ್ಲಿ




ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು