Railways Recruitment Exams Revised Dates:


Revised Exam Dates


🍁Railways Recruitment Exams Revised Dates:

RRB Asst. Loco Pilot (ALP) ಪರೀಕ್ಷೆಗಳು:
2024 ನವೆಂಬರ್-25 ರಿಂದ 29.

RPF SI ಪರೀಕ್ಷೆಗಳು:
2024 ಡಿಸೆಂಬರ್-02 ರಿಂದ 12.

RRB JE & Others ಪರೀಕ್ಷೆಗಳು:
2024 ಡಿಸೆಂಬರ್-13 ರಿಂದ 17

RRB Technican ಪರೀಕ್ಷೆಗಳು:
2024 ಡಿಸೆಂಬರ್-18 ರಿಂದ 29.

ನಿಮ್ಮ ಪರೀಕ್ಷಾ ಸ್ಥಳ & ದಿನಾಂಕವನ್ನು ಆಯಾ ಪರೀಕ್ಷೆಯ 10 ದಿನಗಳ ಮೊದಲು ನಿಮಗೆ ತಿಳಿಸಲಿದ್ದಾರೆ.!!

Examನಲ್ಲಿ Aadhar Card Biometric Verification ಕಡ್ಡಾಯ.! ಆದ್ದರಿಂದ ಆಧಾರ ಕಾರ್ಡ್ ಲಿಂಕ್ ಮಾಡಿಲ್ಲದಿದ್ದರೆ ಈಗಲೇ ಮಾಡಿ.!!

Aadhar link ಮಾಡುವ ಲಿಂಕ್:
👇🏻👇🏻👇🏻👇🏻👇🏻👇🏻👇🏻
www.rrbapply.gov.in
🧡🤍💚🧡🤍💚🧡🤍💚

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು