ಇಂದು ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಬರೆಯಲು ಮತ್ಯಾರು ಕಾಣದ ಹತ್ತಾರು ಕನಸುಗಳೊಂದಿಗೆ ಹಾಜರಾಗುವ ಸಾವಿರಾರು ಮನಸುಗಳ ಕನಸು ನನಸಾಗಲೆಂದು ನಮ್ಮ ಚಾನೆಲ್ ಶುಭ ಹಾರೈಸುತ್ತದೆ.!

VAO Exam Today: 
 

☘️ ಇಂದು ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಬರೆಯಲು ಮತ್ಯಾರು ಕಾಣದ ಹತ್ತಾರು ಕನಸುಗಳೊಂದಿಗೆ ಹಾಜರಾಗುವ ಸಾವಿರಾರು ಮನಸುಗಳ ಕನಸು ನನಸಾಗಲೆಂದು ನಮ್ಮ ಚಾನೆಲ್ ಶುಭ ಹಾರೈಸುತ್ತದೆ.!

ಎಲ್ಲವೂ ಒಂದೇ ದಿನ ಬದಲಾಗುವುದಿಲ್ಲ.
ಆದರೆ ಒಂದು ದಿನ ಎಲ್ಲವೂ ಬದಲಾಗಬಹುದು.!
ನಿಮ್ಮ ಆ ದಿನ ಇಂದೇ ಆಗಲಿ.!!

ನಿಮ್ಮನ್ನು ಫಿನಿಷ್ ಮಾಡ್ತಿನಿ ಅನ್ನೋರ ಮುಂದೆ
ಫೀನಿಕ್ಸ್ ತರ ಎ(ಗೆ)ದ್ದು ಬರಲೇಬೇಕು ನೀವು.!!

ಕುಗ್ರಾಮದ ಆಡಾಟದಿಂದ ಹೊರಬಂದು
ಗ್ರಾಮದ ಆಡಳಿತಾಧಿಕಾರಿಗಳಾಗಿ,

ಜಿಲ್ಲೆಗೆ DC ಆಗದಿದ್ದರೂ
Village ಗೆ DC ಆಗುವ
ಅತ್ಯದ್ಭುತ ಅವಕಾಶವಿದು.!!
ಚಕ್ರವ್ಯೂಹ ಬೇಧಿಸಿ ಚಕ್ರವರ್ತಿಗಳಾಗಿ.!!

ಆಲ್ ದಿ ಬೆಸ್ಟ್ ಫ್ರೆಂಡ್ಸ್.!!

★ ಒಟ್ಟು ಹುದ್ದೆಗಳು : 1,000
★ ಪರೀಕ್ಷೆಗೆ ಅರ್ಹರಾದವರು: 4.71 ಲಕ್ಷ
(1 ಹುದ್ದೆಗೆ 471 ಅಭ್ಯರ್ಥಿಗಳ ಫೈಟ್.!!)

☘️ ಪರೀಕ್ಷಾ ಸಮಯ:
★ Paper-1: 100 Marks
10:30 am to 12:30 pm

★ Paper-2: 100 Marks
2:30 pm ರಿಂದ 4:30 pm

☘️ ನೆನಪಿರಲಿ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುವುದು.!!

☘️☘️☘️☘️☘️☘️☘️☘️☘️☘️

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು