ದೈನಂದಿನ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆ
1.ವಿಶ್ವದ ಅತಿದೊಡ್ಡ ಹವಳದ ವಸಾಹತು ಇತ್ತೀಚೆಗೆ ಎಲ್ಲಿ ಕಂಡುಹಿಡಿಯಲಾಯಿತು?
[ಎ] ಸೊಲೊಮನ್ ದ್ವೀಪಗಳು✅
[ಬಿ] ಪಪುವಾ ನ್ಯೂ ಗಿನಿಯಾ
[ಸಿ] ಇಂಡೋನೇಷ್ಯಾ
[ಡಿ] ಆಸ್ಟ್ರೇಲಿಯಾ
2.ಜಿರಿ ಮೇಳವನ್ನು ವಾರ್ಷಿಕವಾಗಿ ಯಾವ ರಾಜ್ಯ/UT ನಲ್ಲಿ ನಡೆಸಲಾಗುತ್ತದೆ?
[ಎ] ಜಮ್ಮು ಮತ್ತು ಕಾಶ್ಮೀರ✅
[ಬಿ] ಉತ್ತರಾಖಂಡ
[ಸಿ] ಲಕ್ಷದ್ವೀಪ
[ಡಿ] ರಾಜಸ್ಥಾನ
3.ಮೊದಲ ಬೋಡೋಲ್ಯಾಂಡ್ ಮಹೋತ್ಸವವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
[ಎ] ಹೈದರಾಬಾದ್
[ಬಿ] ಚೆನ್ನೈ
[ಸಿ] ನವದೆಹಲಿ✅
[ಡಿ] ಜೈಪುರ
4.ಸುಮಿ ನಾಗಾ ಪಂಗಡವು ಯಾವ ರಾಜ್ಯದಲ್ಲಿ ಪ್ರಧಾನವಾಗಿ ಕಂಡುಬರುತ್ತದೆ?
[ಎ] ಅಸ್ಸಾಂ
[ಬಿ] ನಾಗಾಲ್ಯಾಂಡ್✅
[ಸಿ] ಮಣಿಪುರ
[ಡಿ] ಮಿಜೋರಾಂ
5.ಭಾರತದ ಪ್ರತಿಭಾವಂತ ಯುವಕರಿಗೆ ದೇಶದಲ್ಲಿ ಕೆಲಸ ಮಾಡಲು ಅವಕಾಶ ನೀಡಲು ಆಸ್ಟ್ರೇಲಿಯಾ ಪರಿಚಯಿಸಿದ ಹೊಸ ಯೋಜನೆಯ ಹೆಸರೇನು?
[ಎ] ಇಂಡಿಯನ್ ಟ್ಯಾಲೆಂಟ್ ಮೊಬಿಲಿಟಿ ಸ್ಕೀಮ್ (ಐಟಿಎಂಎಸ್)
[ಬಿ] ವಲಸೆ ಮತ್ತು ತಂತ್ರಜ್ಞಾನ ಉದ್ಯೋಗ ಯೋಜನೆ (ಎಂಟಿಇಎಸ್)
[ಸಿ] ಪ್ರತಿಭಾವಂತ ಆರಂಭಿಕ-ವೃತ್ತಿಪರರ ಯೋಜನೆಗಾಗಿ ಮೊಬಿಲಿಟಿ ಅರೇಂಜ್ಮೆಂಟ್ (ಮೇಟ್ಸ್)✅
[ಡಿ] ಆಸ್ಟ್ರೇಲಿಯಾ-ಭಾರತ ಸ್ಕಿಲ್ ಎಕ್ಸ್‌ಚೇಂಜ್ ಸ್ಕೀಮ್
1.ವಿಶ್ವದ ಅತಿದೊಡ್ಡ ಹವಳದ ವಸಾಹತು ಇತ್ತೀಚೆಗೆ ಎಲ್ಲಿ ಕಂಡುಹಿಡಿಯಲಾಯಿತು?
[ಎ] ಸೊಲೊಮನ್ ದ್ವೀಪಗಳು✅
[ಬಿ] ಪಪುವಾ ನ್ಯೂ ಗಿನಿಯಾ
[ಸಿ] ಇಂಡೋನೇಷ್ಯಾ
[ಡಿ] ಆಸ್ಟ್ರೇಲಿಯಾ
2.ಜಿರಿ ಮೇಳವನ್ನು ವಾರ್ಷಿಕವಾಗಿ ಯಾವ ರಾಜ್ಯ/UT ನಲ್ಲಿ ನಡೆಸಲಾಗುತ್ತದೆ?
[ಎ] ಜಮ್ಮು ಮತ್ತು ಕಾಶ್ಮೀರ✅
[ಬಿ] ಉತ್ತರಾಖಂಡ
[ಸಿ] ಲಕ್ಷದ್ವೀಪ
[ಡಿ] ರಾಜಸ್ಥಾನ
3.ಮೊದಲ ಬೋಡೋಲ್ಯಾಂಡ್ ಮಹೋತ್ಸವವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
[ಎ] ಹೈದರಾಬಾದ್
[ಬಿ] ಚೆನ್ನೈ
[ಸಿ] ನವದೆಹಲಿ✅
[ಡಿ] ಜೈಪುರ
4.ಸುಮಿ ನಾಗಾ ಪಂಗಡವು ಯಾವ ರಾಜ್ಯದಲ್ಲಿ ಪ್ರಧಾನವಾಗಿ ಕಂಡುಬರುತ್ತದೆ?
[ಎ] ಅಸ್ಸಾಂ
[ಬಿ] ನಾಗಾಲ್ಯಾಂಡ್✅
[ಸಿ] ಮಣಿಪುರ
[ಡಿ] ಮಿಜೋರಾಂ
5.ಭಾರತದ ಪ್ರತಿಭಾವಂತ ಯುವಕರಿಗೆ ದೇಶದಲ್ಲಿ ಕೆಲಸ ಮಾಡಲು ಅವಕಾಶ ನೀಡಲು ಆಸ್ಟ್ರೇಲಿಯಾ ಪರಿಚಯಿಸಿದ ಹೊಸ ಯೋಜನೆಯ ಹೆಸರೇನು?
[ಎ] ಇಂಡಿಯನ್ ಟ್ಯಾಲೆಂಟ್ ಮೊಬಿಲಿಟಿ ಸ್ಕೀಮ್ (ಐಟಿಎಂಎಸ್)
[ಬಿ] ವಲಸೆ ಮತ್ತು ತಂತ್ರಜ್ಞಾನ ಉದ್ಯೋಗ ಯೋಜನೆ (ಎಂಟಿಇಎಸ್)
[ಸಿ] ಪ್ರತಿಭಾವಂತ ಆರಂಭಿಕ-ವೃತ್ತಿಪರರ ಯೋಜನೆಗಾಗಿ ಮೊಬಿಲಿಟಿ ಅರೇಂಜ್ಮೆಂಟ್ (ಮೇಟ್ಸ್)✅
[ಡಿ] ಆಸ್ಟ್ರೇಲಿಯಾ-ಭಾರತ ಸ್ಕಿಲ್ ಎಕ್ಸ್‌ಚೇಂಜ್ ಸ್ಕೀಮ್
ಸಾಮಾನ್ಯ ಜ್ಞಾನ
ಇತ್ತೀಚೆಗೆ 'ರುಪೇ ಕಾರ್ಡ್' ಅನ್ನು ಎಲ್ಲಿ ಪ್ರಾರಂಭಿಸಲಾಗಿದೆ?
ಉತ್ತರ:- ಮಾಲ್ಡೀವ್ಸ್
ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲಿ ಅನುಮೋದನೆ ನೀಡಿದೆ?
ಉತ್ತರ:- ಗುಜರಾತ್
ಹಿಂದೂ ಪುರಾಣಗಳ ಪ್ರಕಾರ, ದೀಪಾವಳಿಯಂದು ಯಾವ ದೇವತೆಯನ್ನು ಪೂಜಿಸಲಾಗುತ್ತದೆ?
ನೀರಿನಲ್ಲಿ ಕರಗುವ ಜೀವಸತ್ವಗಳು
ಉತ್ತರ:- B ಮತ್ತು C ಜೀವಸತ್ವಗಳು
ಭಾರತದ ಮೊದಲ'Writer's village'ಯಾವ ರಾಜ್ಯದಲ್ಲಿ ಉದ್ಘಾಟನೆಯಾಗಿದೆ?
ಉತ್ತರ:- ಉತ್ತರಾಖಂಡ
ವಿಶ್ವದ ಅತ್ಯಂತ ಚಿಕ್ಕ ಹಾರಾಡದ ಸಸ್ತನಿ ಯಾವುದು?
ಉತ್ತರ:- Etruscan Shrew
ಯೋಜನಾ ಆಯೋಗವು ಒಂದು
ಉತ್ತರ:- ಖಾಯಂ ಸಂಸ್ಥೆ
ಉದ್ದಿಮೆ ಘಟಕವು ಯಾವುದರ (Firm) ಒಂದು ಅಂಶವೆಂದರೆ
ಉತ್ತರ:- ಕೈಗಾರಿಕೆ
ಭಾರತದ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲು
ಉತ್ತರ:- ಕಡಿಮೆಯಾಗುತ್ತಿ
ಐ ಡಿ ಐ ಇದು
ಉತ್ತರ:- ಮೂಲ ಸೌಕರ್ಯ ಅಭಿವೃದ್ಧಿ ಸೂಚ್ಯಂಕ
ಜೀವ ವಿಕಾಸ ಸಿದ್ಧಾಂತದ ಪಿತಾಮಹ
ಉತ್ತರ:- ಚಾರ್ಲ್ಸ್ ಡಾರ್ವಿನ್
ಜೀವಕೋಶ ಎಂಬ ಪದವನ್ನು ಮೊದಲು ಬಳಸಿದವರು
ಉತ್ತರ:- ರಾಬರ್ಟ್ ಹುಕ್
ಸ್ನಾಯು ಶಾಸ್ತ್ರವು ಇದರ ಅಧ್ಯಯನ
ಉತ್ತರ:- ಮಾಸಖಂಡಗಳು
ಮುಂಗಾಲಿನಲ್ಲಿರುಯವ ಒಟ್ಟು ಮೂಳೆಗಳು (Tarsal bones)
ಉತ್ತರ:- 7 ಮೂಳೆಗಳು
ಪ್ರಾಥಮಿಕ ಆಹಾರ ಜೀರ್ಣಕ್ರಿಯೆಯು ಆಗುವುದು ಇಲ್ಲಿ
ಉತ್ತರ:- ಬಾಯಿ
ನೀರಿನಲ್ಲಿ ಕರಗುವ ಜೀವಸತ್ವಗಳು
ಉತ್ತರ:- B ಮತ್ತು C ಜೀವಸತ್ವಗಳು
ಕಲ್ಯಾಣಿ ಚಾಲುಕ್ಯರ ಶಾಸನ ಪತ್ತೆ
ಚರಿತ್ರೆಯ ಮೇಲೆ ಬೆಳಕು 'ವಿಜಯನಗರ ಕಾಲದ ವಾಸ್ತುಶೈಲಿಯ ಈ
ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಪಟ್ಟಣದ ಹಂಪಸಾಗರ ರಸ್ತೆಯ ಶಿವಶಾಂತವೀರ ಸಮುದಾಯ ಭವನ ಎದುರು ಇರುವ ಪುರಾತನ ಪುಷ್ಕರಣಿಯಲ್ಲಿ ಕಲ್ಯಾಣಿಯ ಚಾಲುಕ್ಯರ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಸಂಶೋಧಕಿ ಎಂ.ಪಿ.ವೀಣಾ ಮಹಾಂತೇಶ ತಂಡದ ಸಂಶೋಧನೆ ವೇಳೆ ಪತ್ತೆಯಾಗಿದೆ.
8 ಸಾಲುಗಳು ಇರುವ ತುಂಡಾದ ಶಾಸನದಲ್ಲಿ ಕಾಲ, ಊರು, ಸಾಮಂತರ ವಿವರಣೆ ಅಸ್ಪಷ್ಟವಾಗಿವೆ. ಲಿಪಿಯ ಶೈಲಿ, ಭಾಷೆ, ಸಾಹಿತ್ಯ ಮತ್ತು ಶಾಸನ ಕೆತ್ತನೆಗೆ ಬಳಸಿದ ಶಿಲೆ ಗಮನಿಸಿದಾಗ ಚಾಲುಕ್ಯರ ಶಿಲಾ ಶಾಸನ ವೆಂದು ಗುರುತಿಸಬಹುದು' ಎಂದು ವೀಣಾ ಅವರು ತಿಳಿಸಿದರು.
ಪುಷ್ಕರಣಿಯಲ್ಲಿ ಪೂರ್ವಾಭಿಮುಖವಾಗಿ ಎರಡು ದೇವಸ್ಥಾನಗಳಿವೆ. ಒಂದು ಗರ್ಭಗುಡಿಯಲ್ಲಿ ಶಿವಲಿಂಗ, ನಂದಿ ವಿಗ್ರಹಗಳಿವೆ. ಪುಷ್ಕರಣಿಯ ಮೂರು ಭಾಗಗಳಲ್ಲಿ ದೇವಕೋಷ್ಠಕಗಳಿವೆ. ಪಟ್ಟಣದಲ್ಲಿ ರಾಷ್ಟ್ರಕೂಟ, ಕಲ್ಯಾಣಿ ಚಾಲುಕ್ಯ, ವಿಜಯನಗರ ಅರಸರ ಕಾಲಕ್ಕೆ ಸಂಬಂಧಿಸಿದ ದೇವಸ್ಥಾನಗಳು, ಶಾಸನಗಳು, ವೀರಗಲ್ಲುಗಳು ಇವೆ. ಅಪ್ರಕಟಿತ ಶಾಸನಗಳು ಸಾಕಷ್ಟಿವೆ. ಇವುಗಳ ಸಂಶೋಧನೆ, ಅಧ್ಯಯನದಿಂದ ಪಟ್ಟಣದ ಚರಿತ್ರೆಯನ್ನು ಕಟ್ಟಿಕೊಡಬಹುದಾಗಿದೆ' ಎಂದು ಎಂ.ಪಿ.ವೀಣಾ ಮಹಾಂತೇಶ ತಿಳಿಸಿದರು.
ರಚಿಸಿರುವ ಸಾಧ್ಯತೆ ಇದೆ.
'ಈ ಶಾಸನದ ಲಿಪಿಗೂ ಪಾಂಡುರಂಗ ದೇವಸ್ಥಾನ ಬಳಿ ದೊರೆತ ಶಾಸನದ ವಿವರಣೆಗೂ ಸಾಮ್ಯತೆ ಇದೆ. ಅಧ್ಯಯನಕಾರ ಡಾ. ಕೆ.ರವಿಕುಮಾರ್ ನವಲಗುಂದ ಶಾಸನದ ಲಿಪಿ ಓದಿ ಅರ್ಥೈಸಿದ್ದಾರೆ. ಹಂಪಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿ ವೀರೇಶ ನೆರವಾಗಿದ್ದಾರೆ' ಎಂದರು.
ಚರಿತ್ರೆಯ ಮೇಲೆ ಬೆಳಕು 'ವಿಜಯನಗರ ಕಾಲದ ವಾಸ್ತುಶೈಲಿಯ ಈ
'ಶಾಸನದ ಶೇ 25ರಷ್ಟು ತುಂಡು ಮಾತ್ರ ಪತ್ತೆಯಾಗಿದೆ. ಮೇಲ್ಬಾಗ, ಕೆಳಭಾಗದ ಸಾಲುಗಳು ನಾಶವಾಗಿವೆ. ಮೂರನೇ ಸಾಲಿನಲ್ಲಿ ಯೋಗಿಯೊಬ್ಬರ ಉಲ್ಲೇಖವಿದೆ. ಯೋಗಿಯ ಹೆಸರು ಇರುವಲ್ಲೇ ಶಿಲೆ ತುಂಡಾಗಿ ಹೋಗಿದೆ. ಇದನ್ನು ಕ್ರಿ.ಶ. 1109ರಲ್ಲಿ
ಹೂವಿನಹಡಗಲಿ ಪಟ್ಟಣದ ಗವಿಮಠ ಎದುರಿನ ಪುಷ್ಕರಣೆ
ಬಳಿ ಪತ್ತೆಯಾಗಿರುವ ತುಂಡಾದ ಶಾಸನ