ಸಾಮಾನ್ಯ ಜ್ಞಾನ
2024ರ ಪ್ರತಿಷ್ಠಿತ ಸಸ್ತ್ರ ರಾಮಾನುಜನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- ಅಲೆಕ್ಸಾಂಡರ್ ಡನ್
ಅತ್ಯತ್ತಮ ಸಾಹಸಿಕ ಪ್ರವಾಸಿ ತಾಣ ಎಂಬ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕುತ್ತೂರು ಗ್ರಾಮ ಯಾವ ಜಿಲ್ಲೆಯಲ್ಲಿದೆ?
ಉತ್ತರ:- ದಕ್ಷಿಣ ಕನ್ನಡ
ಇತ್ತೀಚೆಗೆ 'ಭಾರತೀಯ ಕಲಾ ಮಹೋತ್ಸವ'ದ ಮೊದಲ ಆವೃತ್ತಿಯನ್ನು ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ಸಿಕಂದರಾಬಾದ್
ಭಾರತ್‌ಜೆನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮಾವ ಸಂಸ್ಥೆ ಯಾವುದು?
ಉತ್ತರ:- ಐ ಐ ಟಿ ಬಾಂಬೆ
ನಗರ ಆಡಳಿತ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
ಉತ್ತರ:- ಕೇರಳ
ವಿಶ್ವ ಪ್ರವಾಸೋದ್ಯಮ ದಿನದ ಆಥಿತ್ಯ ದೇಶ
ಉತ್ತರ:- ಜಾರ್ಜಿಯಾ
ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿ
ಉತ್ತರ:-ಕೆಂಗಲ್ ಹನುಮಂತಯ್ಯ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಎಸ್.ಆರ್. ಕಂಠಿ
ಕರ್ನಾಟಕ ಜಾನಪದ ಯಕ್ಷಗಾನ ಪ್ರಥಮ ಅಧ್ಯಕ್ಷರು
ಉತ್ತರ:-ಎಚ್.ಎಲ್. ನಾಗೇಗೌಡ
ಕರ್ನಾಟಕ ನಾಟಕ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಗಿರೀಶ ಕಾರ್ನಾಡ್
ಲಲಿತಕಲಾ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಎಸ್.ಆರ್. ಕಂಠಿ
ಕರ್ನಾಟಕ ಆಡಳಿತ ಸುಧಾರಣೆಯ ಪ್ರಥಮ ಅಧ್ಯಕ್ಷ
ಉತ್ತರ:-ಹಾರನಹಳ್ಳಿ ರಾಮಸ್ವಾಮಿ
ಸ್ವತಂತ್ರ್ಯ ಭಾರತ ಸೇನೆಯ ಮೊದಲ ದಂಡನಾಯಕನಾದ ಕನ್ನಡಿಗ
ಉತ್ತರ:-ಜನರಲ್ ಕಾರಿಯಪ್ಪ
ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷ
ಉತ್ತರ:-ಪ್ರೊ. ಎಲ್.ಎಸ್. ಶೇಷಗಿರಿರಾವ್
ಆರ್.ಬಿ.ಐ.ದ ಮೊದಲ ಗವರ್ನರ್ ಆದ ಕನ್ನಡಿಗ
ಉತ್ತರ:-ಬೆನಗಲ ರಾಮರಾವ
ದೈನಂದಿನ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆ: ನವೆಂಬರ್ 17-18, 2024
1.ಯಾವ ದೇಶವು ತನ್ನ ಸಂಯೋಜಿತ ಆಂಟೆನಾ ವ್ಯವಸ್ಥೆಯನ್ನು UNICORN ಅನ್ನು ಭಾರತೀಯ ನೌಕಾ ಹಡಗುಗಳಿಗೆ ಒದಗಿಸಲು ಒಪ್ಪಿಕೊಂಡಿದೆ?
[A] ಜಪಾನ್✅
[B] ಸಿಂಗಾಪುರ
[C] ರಷ್ಯಾ
[D] ಫ್ರಾನ್ಸ್
2.ಏಷ್ಯಾ-ಪೆಸಿಫಿಕ್ ಆರ್ಥಿಕ ಶೃಂಗಸಭೆ 2024 ಎಲ್ಲಿ ನಡೆಯಿತು?
[A] ಬೀಜಿಂಗ್, ಚೀನಾ
[B] ಲಿಮಾ, ಪೆರು✅
[C] ಟೋಕಿಯೊ, ಜಪಾನ್
[D] ಹನೋಯಿ, ವಿಯೆಟ್ನಾಂ
3.ಅಪರೂಪದ ಪಕ್ಷಿ, ಸ್ಕಾರ್ಲೆಟ್ ಟನೇಜರ್, ಇತ್ತೀಚೆಗೆ ಯಾವ ದೇಶದಲ್ಲಿ ಕಂಡುಬಂದಿದೆ?
[A] ಫ್ರಾನ್ಸ್
[B] ಭಾರತ
[C] ಯುನೈಟೆಡ್ ಕಿಂಗ್‌ಡಮ್✅
[D] ರಷ್ಯಾ
4.ಯಾವ ಟೆಲಿಕಾಂ ಆಪರೇಟರ್ ದೇಶದ ಮೊದಲ ನೇರ-ಸಾಧನಕ್ಕೆ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಿದೆ?
[A] BSNL✅
[B] JIO
[C] AIRTEL
[D] VODAFONE
5.ಇತ್ತೀಚೆಗೆ ಯಾವ ಸಚಿವಾಲಯವು AI-ಸಕ್ರಿಯಗೊಳಿಸಿದ ಇ-ತರಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿತು?
[A] ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
[B] ರಕ್ಷಣಾ ಸಚಿವಾಲಯ✅
[C] ಹಣಕಾಸು ಸಚಿವಾಲಯ
[D] ನಗರಾಭಿವೃದ್ಧಿ ಸಚಿವಾಲಯ
ವಿಜಯನಗರ ಸಾಮ್ರಾಜ್ಯ ಆಳಿದ 4 ಸಂತತಿಗಳು
1) ಸಂಗಮ :- 1336-1485 (ಅತಿ ಹೆಚ್ಚು ಆಳ್ವಿಕೆ )
2) ಸಾಳುವ :- 1485-1505 (ಅತಿ ಕಡಿಮೆ ಆಳ್ವಿಕೆ )
3) ತುಳುವ :- 1505-1570 (ಪ್ರಸಿದ್ಧ ಮನೆತನ )
4) ಅರವೀಡು :- 1570-1646 (ಕೊನೆಯ ಮನೆತನ)
ಸಂಗಮ ಸಂತತಿ
1 - ಹರಿಹರರಾಯ I : 1336–1356
2 - ಬುಕ್ಕರಾಯ I : 1356–1377
3 - ಹರಿಹರರಾಯ II : 1377–1404
4 - ವಿರುಪಾಕ್ಷರಾಯ : 1404–1405
5 - ಬುಕ್ಕರಾಯ II : 1405–1406
6 - ದೇವರಾಯ I : 1406–1422
7 - ರಾಮಚಂದ್ರ ರಾಯ : 1422
8 - ವೀರ ವಿಜಯ ಬುಕ್ಕರಾಯ : 1422–1424
9 - ದೇವರಾಯ II : 1424–1446
10 - ಮಲ್ಲಿಕಾರ್ಜುನ ರಾಯ : 1446–1465
11 - ವಿರುಪಾಕ್ಷರಾಯ II : 1465–1485
12 - ಪ್ರಬುದ್ಧ ರಾಯ / ಪ್ರೌಢ ರಾಯ : 1485
ಸಾಳುವ ಸಂತತಿಯ ಪ್ರಮುಖ ಅರಸರು.
1 - ಸಾಳುವ ನರಸಿಂಹ ದೇವರಾಯ : 1485–1491
2 - ತಿಮ್ಮ ಭೂಪಾಲ : 1491
3 : ನರಸಿಂಹ ರಾಯ II : 1491–1505
*ತುಳುವ ಸಂತತಿಯ ಅರಸರು* ✍️*
1 - ವೀರ ನರಸಿಂಹ : 1503 – 1505
2 - 2ನೇ ನರಸಿಂಹ : 1505 -1509
3 - ಕೃಷ್ಣದೇವರಾಯ : 1509 - 1529
4 - ಅಚ್ಚುತ ರಾಯ : 1529 – 1542
5 - 1 ನೇ ವೆಂಕಟರಾಯ : 1542
6 - ಸದಾಶಿವ ರಾಯ : 1542-1570
ಅರವೀಡು ರಾಜವಂಶ
1 - ಅಳಿಯ ರಾಮರಾಯ : 1542-1565
2 - ತಿರುಮಲ ದೇವರಾಯ : 1565-1572
3 - ಒಂದನೇ ಶ್ರೀರಂಗ : 1572-1586
4 - ವೆಂಕಟ || : 1586-1614
5 - ಶ್ರೀರಂಗ || : 1614
6 - ರಾಮ ದೇವ ರಾಯ : 1617-1632
7 - ವೆಂಕಟ ||| : 1632-1642
8 - ಶ್ರೀರಂಗ ||| : 1642-1646
Tags
ಪ್ರಚಲಿತ ವಿದ್ಯಮಾನಗಳು