ಸಾಮಾನ್ಯ ಜ್ಞಾನ, ಇತಿಹಾಸ ನೋಟ್ಸ್

ದೈನಂದಿನ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆ: ನವೆಂಬರ್ 20, 2024

1.2024 ರ ಜಾಗತಿಕ ಸರಕು ಶೃಂಗಸಭೆಯ ಆತಿಥೇಯ ನಗರ ಯಾವುದು?
[A] ದುಬೈ✅
[B] ಲಂಡನ್
[C] ಪ್ಯಾರಿಸ್
[D] ನವದೆಹಲಿ

2.ಭಾರತದ ಹೊಸ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಆಗಿ ಯಾರು ನೇಮಕಗೊಂಡಿದ್ದಾರೆ?
[A] ಜಿತೇಂದ್ರ ಕುಮಾರ್
[B] ಕೆ ಸಂಜಯ್ ಮೂರ್ತಿ✅
[C] ಅರ್ಧೇಂದು ಸೇನ್
[D] ಭಾಸ್ಕರ್ ಖುಲ್ಬೆ

3.ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನಿಂದ ಉಡಾವಣೆಗೊಂಡ ಭಾರತದ GSAT-N2 (GSAT-20) ಯಾವ ರೀತಿಯ ಉಪಗ್ರಹವಾಗಿದೆ?
[A] ನ್ಯಾವಿಗೇಷನ್ ಉಪಗ್ರಹ
[B] ಸಂವಹನ ಉಪಗ್ರಹ✅
[C] ಹವಾಮಾನ ಮೇಲ್ವಿಚಾರಣೆ ಉಪಗ್ರಹ
[D] ಭೂ ವೀಕ್ಷಣಾ ಉಪಗ್ರಹ

4.19 ನೇ G20 ನಾಯಕರ ಶೃಂಗಸಭೆ ಎಲ್ಲಿ ನಡೆಯಿತು?
[A] ನವದೆಹಲಿ, ಭಾರತ
[B] ಪ್ಯಾರಿಸ್, ಫ್ರಾನ್ಸ್
[C] ರಿಯೊ ಡಿ ಜನೈರೊ, ಬ್ರೆಜಿಲ್✅
[D] ಲಂಡನ್, ಯುನೈಟೆಡ್ ಕಿಂಗ್‌ಡಮ್

5.ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್ (EMC) ಭಾರತ ಮತ್ತು ರಷ್ಯಾದ ಯಾವ ಎರಡು ನಗರಗಳನ್ನು ಸಂಪರ್ಕಿಸುತ್ತದೆ?
[A] ಮುಂಬೈ ಮತ್ತು ಮಾಸ್ಕೋ
[B] ಭುವನೇಶ್ವರ ಮತ್ತು ಮಾಸ್ಕೋ
[C] ಚೆನ್ನೈ ಮತ್ತು ವ್ಲಾಡಿವೋಸ್ಟಾಕ್✅
[D] ಕಟಕ್ ಮತ್ತು ಸೇಂಟ್ ಪೀಟರ್ಸ್ಬರ್ಗ್




 

ಇಬ್ಬರಿಗೆ 'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'

- ಅಹಿಂಸಾತ್ಮಕ ಮಾರ್ಗಗಳ ಮೂಲಕ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ಜನರ ನಡುವೆ ಸೌಹಾರ್ದ ಮೂಡಿಸಲು ತಮ್ಮ ಜೀವನ ಮುಡಿಪಾಗಿಟ್ಟ ಡೇನಿಯಲ್‌ ಬ್ಯಾರೆನ್‌ಬೊಯಿಮ್‌ ಮತ್ತು ಅಲಿ ಅಬೂ ಅವ್ವಾದ್‌ ಅವರಿಗೆ 2023ರ ಸಾಲಿನ 'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು
- ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ನೇತೃತ್ವದ ತೀರ್ಪುಗಾರರ ತಂಡವು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.




56th Tiger Reserve ..

ಸಂಪೂರ್ಣ ಭಾರತದ ಇತಿಹಾಸದ ನೋಟ್ಸ್

 ಪ್ರಾಚೀನ ಭಾರತದ ಇತಿಹಾಸ

1 - ಸಿಂಧೂ ನದಿ ನಾಗರಿಕತೆ

2 - ವೇದಗಳ ನಾಗರಿಕತೆ

3 - ಹೊಸ ಧರ್ಮಗಳ ಉದಯ

4 - ವಿದೇಶಿಗರ ದಾಳಿ

5 - ಮೌರ್ಯ ಸಾಮ್ರಾಜ್ಯ

6 - ಶಾತವಾಹನರು

7 - ಕುಶಾನರು

8- ಗುಪ್ತರು

9 - ಥಾನೇಶ್ವರದ ವರ್ಧನರು

ಮಧ್ಯಕಾಲೀನ ಭಾರತದ ಇತಿಹಾಸ 

1 - ಇಸ್ಲಾಂ ಧರ್ಮ ಸ್ಥಾಪನೆ

2 - ಭಾರತದ ಮೇಲೆ ಇಸ್ಲಾಂರ ದಾಳಿ



3 - ದೆಹಲಿಯ ಸುಲ್ತಾನರು

4 - ಮೊಘಲರು

5 - ಮರಾಠರು

ಆಧುನಿಕ ಭಾರತದ ಇತಿಹಾಸ

1 - ಭಾರತಕ್ಕೆ ಯುರೋಪಿಯನ್ನರ ಆಗಮನ

2 - ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆ

3 - ಗವರ್ನರ್ ಜನರಲ್‌ಗಳ ಕಾಲದ ಭಾರತ

4 - ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ

5 - ವೈಸರಾಯಗಳ ಕಾಲದ ಭಾರತ

6 - ಭಾರತದ ರಾಷ್ಟ್ರೀಯ ಚಳುವಳಿ

7 - ರೈತ ದಂಗೆಗಳು

ಕರ್ನಾಟಕ ಇತಿಹಾಸ

1 - ಬನವಾಸಿಯ ಕದಂಬರು

2 - ತಲಕಾಡಿನ ಗಂಗರು

3 - ಬಾದಾಮಿ ಚಾಲುಕ್ಯರು

4 - ಮಾನ್ಯಖೇಟದ ರಾಷ್ಟ್ರಕೂಟರು

5 - ಕಲ್ಯಾಣದ ಚಾಲುಕ್ಯರು

6 - ದ್ವಾರಸಮುದ್ರ ಹೊಯ್ಸಳರು

7 - ಸಾಮಾಜಿಕ-ಧಾರ್ಮಿಕ ಸುಧಾರಣಾ ಚಳುವಳಿಗಳು

8 - ವಿಜಯನಗರ ಸಾಮ್ರಾಜ್ಯ

9 - ಬಹಮನಿ ಸುಲ್ತಾನರು

10 - ವಿಜಯಪುರ ಆದಿಲ್‌ ಶಾಹಿಗಳು

11 - ಮೈಸೂರಿನ ಒಡೆಯರು


ಸಾಮಾನ್ಯ ಜ್ಞಾನ 

ಇತ್ತೀಚೆಗೆ,ಯಾವ ದೇಶವು ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ISA) ಗೆ ಸೇರಲು 101 ನೇ ಸದಸ್ಯತ್ವ ಪಡೆದಿದೆ?
ಉತ್ತರ:- ನೇಪಾಳ

ಯಾವ ರಾಜ್ಯವು ಇತ್ತೀಚೆಗೆ 14 ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಶಿಪ್ 2024 ಅನ್ನು ಗೆದ್ದುಕೊಂಡಿತು?
ಉತ್ತರ:- ಪಂಜಾಬ್

ಇತ್ತೀಚೆಗೆ, ಸಶಸ್ತ್ರ ಸೀಮಾ ಬಾಲ್ (SSB) ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ಅಮೃತಾ ಮೋಹನ್ ಪ್ರಸಾದ್

ಇತ್ತೀಚೆಗೆ, "ನಾಡಿ ಉತ್ಸವ 2024" ಎಲ್ಲಿ ಉದ್ಘಾಟನೆಯಾಯಿತು?
ಉತ್ತರ:- ನವದೆಹಲಿ

Q.‘ಪುರುಷರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ 2024’ ಅನ್ನು ಯಾವ ದೇಶ ಗೆದ್ದಿದೆ?
ಉತ್ತರ:- ಭಾರತ

ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರು?
ಉತ್ತರ: ಡಾ. ರಾಜೇಂದ್ರ ಪ್ರಸಾದ್.

ಸಂವಿಧಾನ ರಚನಾ ಸಭೆಯ ಚುನಾವಣೆ ನಡೆದದ್ದು
ಉತ್ತರ: 1946.

ಸಂವಿಧಾನ ರಚನಾ ಸಭೆಯಲ್ಲಿ ಎಷ್ಟು ಸದಸ್ಯರಿದ್ದರು?
ಉತ್ತರ: 389

ಸಂವಿಧಾನ ರಚನಾ ಸಭೆ ಸಭೆಯ ಮೊದಲ ಸಭೆ ಯಾವಾಗ ನಡೆಯಿತು?
ಉತ್ತರ: ಡಿಸೆಂಬರ್ 9,1946.

ಭಾರತದ ಸಂವಿಧಾನ ರಚನೆಯ ಅವಧಿ ಎಷ್ಟು?
ಉತ್ತರ: 2 ವರ್ಷಗಳ 11 ತಿಂಗಳುಗಳು 18 ದಿನಗಳು

ಸಂವಿಧಾನ ರಚನಾ ಸಭೆಯ ಕಾರ್ಯ
ಉತ್ತರ: ಭಾರತದ ಸಂವಿಧಾನವನ್ನು ರಚಿಸುವುದು

ಸಂವಿಧಾನ ರಚನಾ ಸಭೆಯ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?
ಉತ್ತರ: 15

ಸಂವಿಧಾನ ರಚನಾ ಸಭೆಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ 
ಉತ್ತರ:- ರಸುಲ್ಲಾ ಬೇಗಂ

ಸಂವಿಧಾನ ರಚನಾ ಸಭೆಯ ಸಂವಿಧಾನಿಕ ಸಲಹೆಗಾರರು
ಉತ್ತರ:- ಬಿ.ಎನ್.ರಾವ್

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು