ಅರ್ಜಿಗೆ ಮತ್ತೆ ಅವಕಾಶ

ಅರ್ಜಿಗೆ ಮತ್ತೆ ಅವಕಾಶ

ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈ ಕೆಳಗಿನ ಲಿಂಕ ಮೂಲಕ ಈ ಕ್ಷಣದಿಂದಲೇ ಆರಂಭಿಸಿ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻

ಇಲ್ಲಿಯವರೆಗೆ 12,031 (10,212+1819 HK) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.!!


ಕರ್ನಾಟಕದ ಮೂರು ಸೇರಿ ದೇಶದ ವಿವಿಧೆಡೆ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸಜ್ಜು

ಕೇಂದ್ರ ಸರ್ಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಲು ಯೋಜಿಸಿದೆ. ದೇಶದಲ್ಲಿರುವ 43 ಗ್ರಾಮೀಣ ಬ್ಯಾಂಕುಗಳನ್ನು 28 ಬ್ಯಾಂಕುಗಳಿಗೆ ವಿಲೀನಗೊಳಿಸಲು ಮುಂದಾಗಿದೆ. 'ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್' ಎಂಬ ಆಲೋಚನೆಯಲ್ಲಿ ಸರ್ಕಾರವು ವಿಲೀನಕ್ಕೆ ಮುಂದಾಗಿದೆ.

2004-05ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತು. ಈವರೆಗೆ ಮೂರು ಹಂತಗಳಲ್ಲಿ ಈ ಕೆಲಸ ನಡೆದಿದೆ. 196 ಇದ್ದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43ಕ್ಕೆ ಇಳಿದಿದೆ. ಈಗ ನಾಲ್ಕನೇ ಸುತ್ತಿನ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಬಹುದು.

ಗ್ರಾಮೀಣ ಬ್ಯಾಂಕುಗಳ ವಿಲೀನದಿಂದ ಏನು ಪ್ರಯೋಜನ?

- ಬ್ಯಾಂಕುಗಳ ವೆಚ್ಚ ಕಡಿಮೆ ಆಗಬಹುದು.
- ತಂತ್ರಜ್ಞಾನದ ಸಮರ್ಪಕ ಬಳಕೆ ಸಾಧ್ಯ
- ಬ್ಯಾಂಕ್ ಕಾರ್ಯಾಚರಣೆ ನಿರ್ವಹಣೆ ಹೆಚ್ಚು ಸುಲಭ
- ಜನರನ್ನು ತಲುಪುವುದು ಹೆಚ್ಚು ಸುಲಭ


ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು