Free Coachingಗೆ ಅರ್ಜಿ:
⚫ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ SSLC ಪಾಸಾದ OBC (2A, 3A, 3B & Cat-1) ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ UNIFORMED ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 22-11-2024
⚫ ಹೆಚ್ಚಿನ ಮಾಹಿತಿಗಾಗಿ:
- ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
https://kfcsc.karnataka.gov.in/news/Notification-%20%20Publication%20of%201:3%20Eligibility%20list%20for%20the%20Document%20Verification%20(%20Recruitment%20for%20386%20posts)/kn
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ಈ ಕೆಳಗಿನ ಹುದ್ದೆಗಳ ದಾಖಲಾತಿ ಪರಿಶೀಲನೆಗೆ ಆಯ್ಕೆ ಆದವರ 1:3 ಪಟ್ಟಿ ಪ್ರಕಟ ಆಗಿದೆ ಈ ಮೇಲಿನ ಲಿಂಕ್ ಚೆಕ್ ಮಾಡುವ ಮೂಲಕ ನೋಡಿಕೊಳ್ಳಿ.
ಸಹಾಯಕ ವ್ಯವಸ್ಥಾಪಕರು
ಗುಣಮಟ್ಟ ನಿರೀಕ್ಷಕರು
ಹಿರಿಯ ಸಹಾಯಕರು (ಲೆಕ್ಕ)
ಹಿರಿಯ ಸಹಾಯಕರು
ಕಿರಿಯ ಸಹಾಯಕರು
Tags
Free Coaching