ನವೆಂಬರ್ 07
🎗 ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
(National Cancer Awareness Day)
ಈ ದಿನವನ್ನು ರಾಷ್ಟ್ರಮಟ್ಟದಲ್ಲಿ ಆಚರಿಸುವ ಉದ್ದೇಶವು ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಶಿಕ್ಷಣ ಮತ್ತು ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಕ್ರಮ ಕೈಗೊಳ್ಳಲು ಸರ್ಕಾರ ಸೇರಿದಂತೆ ಎಲ್ಲಾ ಮಧ್ಯಸ್ಥಗಾರರನ್ನು ಜಾಗೃತಗೊಳಿಸುವುದು.
ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅವರು ಸೆಪ್ಟೆಂಬರ್ 2014 ರಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಮೊದಲ ಬಾರಿಗೆ ಘೋಷಿಸಿದರು.
🧬 ಜೀವಕೋಶಗಳು ಅನಿಯಂತ್ರಿತವಾಗಿ ವಿಭಜನೆಗೊಂಡು ಸುತ್ತಮುತ್ತಲಿನ ಅಂಗಾಂಶಗಳಿಗೆ ಹರಡಿದಾಗ ಉಂಟಾಗುವ ಕಾಯಿಲೆ ಕ್ಯಾನ್ಸರ್.
🧬 ಕ್ಯಾನ್ಸರ್ ಅಧ್ಯಯನ -
ಆಂಕೊಲಾಜಿ (Study of Cancer - Oncology)
🧬 ಕ್ಯಾನ್ಸರ್ ಚಿಕಿತ್ಸೆ -
ಕೀಮೋಥೆರಪಿ (Treatment of Cancer - Chemotherapy)
🧬 ಕೋಬಾಲ್ಟ್ 60 -
ಸಾಮಾನ್ಯವಾಗಿ ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸೂಕ್ತವಾದ ವಿಕಿರಣ ವಿಧಾನವಾಗಿದೆ.
🏢 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
🔸ಸ್ಥಾಪನೆ: 1947
🔹ಪ್ರಧಾನ ಕಛೇರಿ: ನವದೆಹಲಿ
🔹ಕ್ಷೇತ್ರ: ಭಾವನಗರ, ಗುಜರಾತ್
✅Note: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ: ನವೆಂಬರ್ 07
ಫೆಬ್ರವರಿ ೦4ರಂದು ಆಚರಿಸುವ ವಿಶ್ವ ಕ್ಯಾನ್ಸರ್ ದಿನದ (World Cancer Day)
◈━━━━━━━★-★━━━━━━◈
ಪ್ರಮುಖ ಪ್ರಾಚೀನ ವಚನಕಾದರು ಮತ್ತು ಅವರ ಅಂಕಿತಗಳು
• ಅಲ್ಲಮಪ್ರಭು - ಗುಹೇಶ್ವರ
• ಅಮುಗೆ ರಾಯಮ್ಮ - ಅಮುಗೇಶ್ವರ
• ಅಕ್ಕಮಹಾದೇವಿ - ಚನ್ನಮಲ್ಲಿಕಾರ್ಜುನ
• ಆಯ್ದಕ್ಕಿ ಲಕ್ಕಮ್ಮ - ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ
• ಅಂಬಿಗರ ಚೌಡಯ್ಯ - ಅಂಬಿಗರ ಚೌಡಯ್ಯ
• ಚೆನ್ನಬಸವಣ್ಣ - ಕೂಡಲ ಚೆನ್ನ ಸಂಗಮದೇವ
• ಡೋಹರ ಕಕ್ಕಯ್ಯ - ಕಾಯಹರ ಪ್ರಿಯ ರಾಮನಾಥ
• ದೇವರ/ಜೇಡರ - ದಾಸಿಮಯ್ಯ ರಾಮನಾಥ
• ಬಸವಣ್ಣ - ಕೂಡಲ ಸಂಗಮದೇವ
• ಮಡಿವಾಳ ಮಾಚಯ್ಯ - ಕಲಿದೇವ
• ಮಾದರ ಚನ್ನಯ್ಯ - ನೀಕಳಂಕ ಮಲ್ಲಿಕಾರ್ಜುನ
• ಮುಕ್ತಾಯಕ್ಕ - ಅಜಗಣ್ಣ
• ಸಿದ್ದರಾಮ - ಕಪಿಲ ಸಿದ್ಧ ಮಲ್ಲಿಕಾರ್ಜುನ
ಪ್ರಮುಖ ಹರಿದಾಸರು ಮತ್ತು ಅವರ ಅಂಕಿತಗಳು
• ಕನಕದಾಸರು - ಕಾಗಿನೆಲೆಯಾದಿ ಕೇಶವ
• ವಾದಿರಾಜರು - ಹಯವದನ
• ಗೋಪಾಲದಾಸರು - ಗೋಪಾಲ ವಿಠಲ
• ವ್ಯಾಸರಾಯರು - ವ್ಯಾಸವಿಠಲ
• ಜಗನ್ನಾಥದಾಸರು - ಜಗನ್ನಾಥ ವಿಠಲ
• ವಿಜಯದಾಸರು - ವಿಜಯವಿಠಲ
• ಪುರಂದರದಾಸರು - ಪುರಂದರ ವಿಠಲ
• ಶ್ರೀಪಾದರಾಯರು - ರಂಗ ವಿಠಲ
• ನರಹರಿತೀರ್ಥರು - ರಘುಪತಿ
• ಹೆಳವನಕಟ್ಟೆ ಗಿರಿಯಮ್ಮ - ರಂಗನಾಥ
Tags
ಇಂದಿನ ವಿಶೇಷ