ಸಾಮಾನ್ಯ ಜ್ಞಾನ
ದೇಶದ ಮೊದಲ ಏರ್ ಟ್ರೇನ್ ವ್ಯವಸ್ಥೆಯನ್ನು ಯಾವ ವಿಮಾನ ನಿಲ್ದಾನದಲ್ಲಿ ಆರಂಭಿಸಲಾಗುತ್ತಿದೆ?
ಉತ್ತರ:- ದೆಹಲಿ
ಭಾರತ ಮತ್ತು ಯಾವ ದೇಶದ ಮದ್ಯದಲ್ಲಿ Eastern Bridge-7 ಸಮರಾಭ್ಯಾಸ ಜರುಗಿತ್ತು?
ಉತ್ತರ:- ಓಮನ್
Nagar Van Yojane ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:- 2020
ಯಾವ ದಿನವನ್ನು ಆಯುರ್ವೇದ ದಿನ 2024 ಎಂದು ಆಚರಿಸಲಾಗುತ್ತದೆ?
ಉತ್ತರ:-29 ಅಕ್ಟೋಬರ್
ಮೌಂಟ್ ಫ್ಯೂಜಿ ಇತ್ತೀಚೆಗೆ ಹಿಮರಹಿತವಾಗಿ ಉಳಿದಿದೆ, ಇದು ಯಾವ ದೇಶದಲ್ಲಿದೆ?
ಉತ್ತರ:- ಜಪಾನ್
ಕನ್ನಡದ ಮೊಟ್ಟ ಮೊದಲ ಸಂಕಲನ ಗ್ರಂಥ
ಉತ್ತರ:- ಸೂಕ್ತಿ ಸುಧಾರ್ಣವ
ಕನ್ನಡದ ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ
ಉತ್ತರ:ಮೈಸೂರು
ಕನ್ನಡದ ಮೊದಲ ವಿಮರ್ಶಾ ಕೃತಿ
ಉತ್ತರ:-ಕವಿಚಕ್ರವರ್ತಿ ರನ್ನ
ಕನ್ನಡದ ಮೊದಲ ಪ್ರಬಂಧ ಸಂಕಲನ
ಉತ್ತರ:-ಲೋಕರಹಸ್ಯ
ಕನ್ನಡದ ಮೊದಲ ಕಾವ್ಯ ಕೃತಿ
ಉತ್ತರ:-ಆದಿಪುರಾಣ
ಕನ್ನಡದ ಮೊದಲ ಗಣಿತಶಾಸ್ತ್ರ
ಉತ್ತರ:-ವ್ಯವಹಾರ ಗಣಿತ
ಕರ್ನಾಟಕದ ಪ್ರಥಮ ಆಣೆಕಟ್ಟು
ಉತ್ತರ:-- ವಾಣಿವಿಲಾಸ (ಚಿತ್ರದುರ್ಗ)
ಅತಿಮಬ್ಬೆ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ
ಉತ್ತರ:- ಶ್ರೀಮತಿ ಟಿ. ಸುನಂದಮ್ಮ
ಕನ್ನಡದ ಪ್ರಥಮ ಪತ್ರಕರ್ತೆ
ಉತ್ತರ:- ಆರ್. ಕಲ್ಯಾಣಮ್ಮ
2025ರ ‘IPL ಮೆಗಾ ಹರಾಜಿ’ಗೆ ಸೌದಿ ಅರೇಬಿಯಾದ ‘ಜೆಡ್ಡಾ' ಆತಿಥ್ಯ / IPL Auction to be held in Jeddah on November 24 and 25
ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2025ರ 18 ನೇ ಆವೃತ್ತಿಗೆ ಮುಂಚಿತವಾಗಿ ಬಹು ನಿರೀಕ್ಷಿತ ಮೆಗಾ ಹರಾಜು 2024ರ ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಎರಡು ದಿನಗಳ ಈವೆಂಟ್ ಅನ್ನು ರಿಯಾದ್ ಆಯೋಜಿಸುತ್ತದೆ ಎಂದು ಮೊದಲೇ ವರದಿಯಾಗಿತ್ತು , ಆದರೆ ಬಿಸಿಸಿಐ ಈಗ ಜೆಡ್ಡಾವನ್ನು ಸ್ಥಳವೆಂದು ಖಚಿತಪಡಿಸಿದೆ. 2025 ರ ಮೆಗಾ ಹರಾಜಿನಲ್ಲಿ ಒಟ್ಟು 1,574 ಆಟಗಾರರು ಸುತ್ತಿಗೆಗೆ ಹೋಗಲಿದ್ದಾರೆ. ಈ ಪಟ್ಟಿಯಲ್ಲಿ 1,165 ಭಾರತೀಯರು ಮತ್ತು 409 ವಿದೇಶಿ ಆಟಗಾರರು ಸೇರಿದ್ದಾರೆ.
ತೆಲಂಗಾಣದಲ್ಲಿ ಜಾತಿಗಣತಿ ಆರಂಭ
ತೆಲಂಗಾಣದಲ್ಲಿ ಬುಧವಾರ ಜಾತಿಗಣತಿಗೆ ಚಾಲನೆ ನೀಡಲಾಗಿದೆ
ಸಾಮಾಜಿಕ, ಆರ್ಥಿಕ, ರಾಜಕೀಯ, ಉದ್ಯೋಗ ಮತ್ತು ಜಾತಿ ಕುರಿತಾದ ಸಮಗ್ರ ಗಣತಿಯು ಇದಾಗಿದೆ
ಮಧ್ಯಪ್ರದೇಶ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಪ್ರಮಾಣವನ್ನು 35% ಏರಿಸುವ ಪ್ರಸ್ತಾಪಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
Tags
ಸಾಮಾನ್ಯ ಜ್ಞಾನ